ಕಾಯದಿರು ಮನವೇ ನೀ ಶುಭ ದಿನಕೆ ,ಶುಭ ಕ್ಷಣಕೆ ..
ಮನದಲ್ಲಿರೆ ಗೆಲ್ಲುವೆನೆಂಬ ಛಲ ,
ಜೊತೆಗೂಡಿರೆ ನಂಬಿಕೆಯ ಬಲ ..
ಗೆಲುವದು ನಮ್ಮ ಮುಷ್ಟಿಯಲ್ಲಿ ..
ಖುಷಿಯದು ನಮ್ಮ ಕಂಗಳಲ್ಲಿ ..
ದಿನ ಕ್ಷಣದ ಚಿಂತೆಯೇಕೆ ನಮ್ಮ ಮನದಲ್ಲಿ ?
ಕಾಯದಿರು ಮನವೇ ನೀ ಶುಭ ದಿನಕೆ ,ಶುಭ ಕ್ಷಣಕೆ ..
ಈ ದಿನವೇ ನಮಗಾಗಿ , ಈ ಕ್ಷಣವೇ ನಮ್ಮ ಸುಖಕ್ಕಾಗಿ :) :)
34 comments:
varthamaanadalli badukona....
chandada kavite.
ಅತ್ಯುತಮ :) :)
ವಃ...ಸೂಪರ್ ಕವನ.....ಚಿಕ್ಕ ಚಿಕ್ಕ ಕವನ ಕವಿತೆಗಳನ ಎಷ್ಟು ಚೆನ್ನಾಗಿ ಬರೆಯುತ್ತಿರಿ ನೀವು.... ವೆರಿ ನೈಸ್.... ತುಂಬ ಚೆನ್ನಾಗಿ ಇದೆ....ಮತ್ತೆ ಮತ್ತೆ ಓದಬೇಕು ಅಂತ ಅನ್ನಿಸುತ್ತೆ.....Good one dear, Keep it up.
ಭ್ರಮೆಗಳನ್ನು ಬಿಟ್ಟು ಆತ್ಮವಿಶ್ವಾಸದಿಂದ ವರ್ತಮಾನದಲ್ಲಿ ಬದುಕೋಣ ಎಂದಿದ್ದೀರಿ...Good ಕವಿತೆ ..:)
Well said suma..
"There is no wrong time to take right decesion..."
ಮಂಜುಶೇತೆಯವರೇ, ನಿಮ್ಮ ನಿಜ ನಾಮಧೇಯ ತಿಳಿಸದ ಕಾರಣ...
ನಿಮ್ಮ ಸರಳ ಮತ್ತು ಮನಮುಟ್ಟುವ ಪದ ಬಳಕೆಯಿಂದ ..ವರ್ತಮಾನವೇ ಪ್ರಸ್ತುತ ಮಿಕ್ಕದ್ದೆಲ್ಲ ಅಪ್ರಸ್ತುತ ಎಂದಿರುವುದು ನಿಜಕ್ಕೂ ಚನ್ನಾಗಿದೆ
ತುಂಬಾ ಚೆನ್ನಾಗಿದೆ!!!
ನಿಜ, ಒಳ್ಳೆಯ ಕೆಲಸ ಶುರು ಮಾಡಲು ಕಾಲ, ಗಳಿಗೆಗೆ ಕಾಯಬೇಕಿಲ್ಲ ಎಂದು ಸಾರುವ ಕವನ ತುಂಬಾ ಚೆನ್ನಾಗಿದೆ...
'Snow whitE" ಅವರೇ..,
ನೀವು ಹೇಳಿದ್ದು ಸರಿಯೆನಿಸುತ್ತದೆ..
ಆದ್ರೆ ಕ್ಷಮಿಸಿ ನನ್ನ ದೃಷ್ಟಿಯಲ್ಲಿ ' ಶುಭಕ್ಷಣ ಬರುವವರೆಗೂ ಕಾಯಬೇಕು.."
ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http://manasinamane.blogspot.com/
Nice one..
chendada kavana...
ಚುಕ್ಕಿಚಿತ್ತಾರ ಅವರೇ ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ..ಯಾವಾಗಲು ಬರುತ್ತಾ ಇರಿ :)
ಪ್ರಿಯ ಗೆಳತಿ ಸಹನಾ,
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಗೆಳತಿ ,ತುಂಬಾ ಧನ್ಯವಾದಗಳು .. :) ಯಾವಾಗಲು ಬರುತ್ತಾ ಇರಿ :)
ಗುರು ಅವರೇ ,
ತುಂಬಾ ತುಂಬಾ ಧನ್ಯವಾದಗಳು ನಿಮ್ಮೆಲರ ಸಹಕಾರ ಪ್ರೋತ್ಸಾಹಕ್ಕೆ.. :)
ನನ್ನ ಕವನಗಳು ನಿಮಗೆ ಮೆಚ್ಚುಗೆ ಆದದಕ್ಕೆ ತುಂಬಾ ಖುಷಿಯಾಗಿದೆ ಸರ್.. ಯಾವಾಗಲು ಬರುತ್ತಾ ಇರಿ :)
Subrahmanya Bhat ಅವರೇ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ..ಯಾವಾಗಲು ಬರುತ್ತಾ ಇರಿ :)
ಶಿವಪ್ರಕಾಶ್ ಅವರೇ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ..ಯಾವಾಗಲು ಬರುತ್ತಾ ಇರಿ :)
ಜಲನಯನ ಅವರೇ,
ನನ್ನ ಹೆಸರು ಸುಮಾ ಸರ್ :) ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ ಮತ್ತು ಸಹಕಾರಕ್ಕೆ ..ಯಾವಾಗಲು ಬರುತ್ತಾ ಇರಿ :)
ಮನಸು ಅವರೇ ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ :) ಯಾವಾಗಲು ಬರುತ್ತಾ ಇರಿ :)
ದಿನಕರ್ ಅವರೇ ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ :) ಯಾವಾಗಲು ಬರುತ್ತಾ ಇರಿ :)
ಗುರು ದೆಸೆ ಅವರೇ ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ :) ಯಾವಾಗಲು ಬರುತ್ತಾ ಇರಿ :) ನಿಮ್ಮ ಅನಿಸಿಕೆಗಳಿಗೆ ವಂದನೆಗಳು ...ನಿಮ್ಮ ಮನಸಿನ ಮನೆ ಚೆನ್ನಾಗಿದೆ ಸರ್ :)
ರವಿಕಾಂತ ಗೋರೆ ಅವರೇ ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ ಸರ್ :) ಯಾವಾಗಲು ಬರುತ್ತಾ ಇರಿ :)
ಸವಿಗನಸು ಅವರೇ ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ :) ಯಾವಾಗಲು ಬರುತ್ತಾ ಇರಿ :)
ತುಂಬಾ ಚಂದದ ಕವನ
ಸಾಲುಗಳು ಆಪ್ತವಾಗಿವೆ
ಗುರುಮೂರ್ತಿ ಸರ್,
ತುಂಬಾ ತುಂಬಾ ಧನ್ಯವಾದಗಳು ನಿಮ್ಮೆಲರ ಸಹಕಾರ ಪ್ರೋತ್ಸಾಹಕ್ಕೆ ಸರ್..ಯಾವಾಗಲು ಬರುತ್ತಾ ಇರಿ :)
nimma hesaru ' suma sir' antana?:) kavana chennagide:)
ಗೌತಮ್ ಅವರೇ ,
nanna hesaru suma aste sir.. :)
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ :) ಯಾವಾಗಲು ಬರುತ್ತಾ ಇರಿ :)
khandita bartene:)
ಚಿಕ್ಕದಾದರೂ ಚೊಕ್ಕವಾಗಿದೆ. ಗೆಲುವು ನಮ್ಮ ಕೈಯ್ಯಲ್ಲೆ ಇದೆ ಎಂದು ಸರಿಯಾಗಿ ಹೇಳಿದೆ
ನಿನ್ನೆ ನಿನ್ನೆಗೆ, ನಾಳೆ ನಾಳೆಗೆ..
ಇ೦ದೇಕೆ ಎಲ್ಲದರ ಚಿ೦ತೆ? ನಿಜ.
ಇ೦ದು ಮಾತ್ರ ನಮ್ಮ ಕೈಯಲ್ಲಿದೆ.ಸರಿಯಾಗಿ ಉಪಯೋಗಿಸಿಕೊಳ್ಳಬೇಕು.
ಸು೦ದರ ಕವನ.
Deepasmitha ಅವರೇ ,
welcome to my blog..ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ..ಯಾವಾಗಲು ಬರುತ್ತಾ ಇರಿ :)
ಮನಮುಕ್ತಾ ಅವರೇ ,
welcome to my blog..ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ..ಯಾವಾಗಲು ಬರುತ್ತಾ ಇರಿ :)
ಗೌತಮ್ ಹೆಗಡೆ avare,
always welcome:)
ಆಶಾದಾಯಕ ನೀರೀಕ್ಷೇಯ ಕವನ. ಚೆನ್ನಾಗಿದೆ. ವರ್ತಮಾನದಲ್ಲಿ ಬದುಕಬೇಕೆನ್ನುವ ಸ೦ದೇಶ ಆಪ್ತವಾಯಿತು.
sitaraam sir,
thanks :)
Post a Comment