ಹೊಸ ಲೋಕ ,ಹೊಸ ಜೀವನ,
ಹೊಸದಾದ ಪರಿಸರ,
ಬದುಕೇ ಹೊಸದಾಗಿದೆ ಇದೀಗ..
ಎಲ್ಲ ಹೊಸತನದ ನಡುವೆ , ಇರಬೇಕು ನಾನು ನಾನಾಗಿ..
ಬದಲಾದ ಬದುಕಲ್ಲಿ ಅರಳಬೇಕಾಗಿದೆ ನಾ ಸುಂದರ ಸುಮವಾಗಿ :) :)
ಹೊಸದಾದ ಪರಿಸರ,
ಬದುಕೇ ಹೊಸದಾಗಿದೆ ಇದೀಗ..
ಎಲ್ಲ ಹೊಸತನದ ನಡುವೆ , ಇರಬೇಕು ನಾನು ನಾನಾಗಿ..
ಬದಲಾದ ಬದುಕಲ್ಲಿ ಅರಳಬೇಕಾಗಿದೆ ನಾ ಸುಂದರ ಸುಮವಾಗಿ :) :)
20 comments:
hosa loka ...hosa parisara....
maduveyaaytaa..... suma...!!!!!
illa madam hosa kelasa :):)
Nice poem,
All the Best....
nice....... nice......
ಸುಮವಾಗಬೇಕೆ..??
ದುಂಬಿಗಳು ಬರುತ್ತವೆ ಜೋಕೆ ..!!
good one..:)
ಇನ್ನೂ ದೊಡ್ಡದಾದ ಕವನ ಬರೆಯಲು ಪ್ರಯತ್ನಿಸಿ
ಅಕ್ಷರ ಜೋಡಣೆ ಚೆನ್ನಾಗಿದೆ
tumba chennagide, hosa loka, hosa jeevanadalli badukannu araLisabeku nija nimma maatu, istavaayitu
ಹೊಸ ಜೀವನಕ್ಕೆ ಹೊಸ ಕವನ ಚೆನ್ನಾಗಿದೆ...
ಮನಮುಕ್ತ ಅವರೇ ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ :) ಯಾವಾಗಲು ಬರುತ್ತಾ ಇರಿ :)
ದಿನಕರ್ ಅವರೇ ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ :) ಯಾವಾಗಲು ಬರುತ್ತಾ ಇರಿ :)
Subrahmanya Bhat ಅವರೇ ,
ಹ್ಹ ಹ್ಹ :):) ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ :) ಯಾವಾಗಲು ಬರುತ್ತಾ ಇರಿ :)
ಗುರುಮೂರ್ತಿ ಸರ್,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ ಸರ್ :) ಖಂಡಿತ ಪ್ರಯತ್ನಿಸುತ್ತೇನೆ ಸರ್ :) ನಿಮ್ಮ ಪ್ರೋತ್ಸಾಹ ಹೀಗೆ ಇರಲಿ :) ಯಾವಾಗಲು ಬರುತ್ತಾ ಇರಿ :)
ಮನಸು ಅವರೇ ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ :) :) ಯಾವಾಗಲು ಬರುತ್ತಾ ಇರಿ :)
ಸವಿಗನಸು ಅವರೇ ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ :) :) ಯಾವಾಗಲು ಬರುತ್ತಾ ಇರಿ :)
ಸುಂದರ ಸುಮವಾಗಿ..ಇರಬೇಕು ನಾನು ನಾನಾಗಿ...ನಿಮ್ಮ ಈ ಪದ ಬಳಕೆ ಇಷ್ಟವಾಯ್ತು...ಅಂದಹಾಗೆ ಹೊಸ ಕೆಲಸ ನಿಮಗೆ ಶುಭತರಲಿ ಎಂದು ಹಾರೈಕೆ...ನಿಮ್ಮ ಉತ್ತರ ನಮ್ಮ ಪ್ರತಿಕ್ರಿಯೆಗೆ...ಕಟ್ ಅಂಟ್ ಪೇಸ್ಟ್ ಮಾಡ್ಬೇಡಿ ..ಒಂದೇ ಇದೆ ಎಲ್ಲಾದಕ್ಕೂ...ಸುಮ್ನೆ ಧನ್ಯವಾದ ಹೇಳಿ ಸಾಕು...ಇಲ್ಲ ಸ್ಮೈಲಿ ಹಾಕಿ...
ನಿಮ್ಮ ಕವನ ಬೆಳೀತಿದೆ..ಒಳ್ಳೆಯದಾಗಲಿ
ಜಲನಯನ sir,
ok sir aithu..:):)thanks nimma anisikegalannu hanchikondidakke :)
'Snow whitE ' ಅವ್ರೆ..,
ಎಲ್ಲ ಹೊಸತನದಲ್ಲೂ ನೀವು ನೀವಾಗಿಯೇ ಇರಿ... ನಾವು ನಾವಾಗಿಯೇ ಇರಲು ಇಚ್ಚಿಸುತ್ತೇವೆ.. ಎಲ್ಲರೂ ಹಾಗೆ ಇದ್ದರೆ ಚೆನ್ನ...
ನನ್ನ 'ಮನಸಿನಮನೆ'ಗೆ ಬನ್ನಿ:http//manasinamane.blogspot.com
ಚೆ೦ದದ ಚುಟುಕು.
ಸುಮವರಳಲಿ ಬೇಗ
ಪರಿಮಳವ ಬೀರಿ
ಗುರು-ದೆಸೆ avare,
thanks :)
ಸೀತಾರಾಮ. ಕೆ sir,
nanna blogge nimage swaagata..dhanyavadagalu nimma saalugalannu serisidakke... :) :)
Post a Comment