ನಮ್ಮ ಬದುಕೆಂಬ ದೋಣಿಗೆ ನಾವೇ ನಾವಿಕರಂತೆ ..
ನಡೆಸುವ ಬಗೆಯ ಬದುಕೇ ನಮಗೆ ಕಲಿಸುವುದಂತೆ..
ಬಂದಾಗ ಬಿರುಗಾಳಿ ನಮ್ಮ ದಾರಿ ತಪ್ಪಿಸುವುದಂತೆ..
ಇರುವಾಗ ಅಲೆ ಶಾಂತ ಸುಲಭವಾಗಿ ದಡ ಸೇರಿಸುವುದಂತೆ..
ನೋವೇನು ನಲಿವೇನು ಚಲಿಸುವ ದೋಣಿಯಲ್ಲಿ ಎಲ್ಲವು ಕ್ಷಣಿಕ..
ಮಿತ್ರರೇನು ಶತ್ರುವೇನು ಅವನಿಗೆ ಅವನೇ ನಾವಿಕ..!!
ನಮ್ಮ ಬದುಕೆಂಬ ದೋಣಿಗೆ ನಾವೇ ನಾವಿಕರಂತೆ ..
ನಡೆಸುವ ಬಗೆಯ ಬದುಕೇ ನಮಗೆ ಕಲಿಸುವುದಂತೆ..!!
20 comments:
ಮೀನು ಈಜು ಕಲಿತಂತೆ ಬದುಕು ನಮಗೆ ಎಲ್ಲವನ್ನು ಕಲಿಸುತ್ತೆ....
ಚೆಂದದ ಸಾಲುಗಳು....
tumbaa neetaagi chikkadaagi chennagi heluvudanella heliddeeri:)good...
ಚನ್ನಾಗಿವೆ ..ಬದುಕಿನ ಬಗೆಗಿನ ಸಾಲುಗಳು...
ಬದುಕು ಬದುಕಲು ಕಲಿಸುವ ಪರಿ ಅದ್ಭುತ. ತಮ್ಮ ಚುಟುಕಿನಲ್ಲಿದ್ದ೦ತೆ.
tumba chennagide, badukemba kaDalu ellavannu kalisutte
'Snow White' ಅವ್ರೆ..,
ಒಳ್ಳೆ ಬಗೆಯಿದ್ದಲ್ಲಿ.. ದೋಣಿ ಹಡಗಾಗಿ ಸುಸೂತ್ರ ಬದುಕಾಗುವುದು..
ಒಳ್ಳೆಯ ಬಗೆಯಿಲ್ಲದಿದ್ದಲ್ಲಿ.. ದೋಣಿ ಬಿರುಗಾಳಿಗೆ ಸಿಕ್ಕಿ ಸೂತ್ರ ಹರಿದ ಗಾಳಿಪಟವಾಗುವುದು ..
Blog is Updated:http://manasinamane.blogspot.com
ಬದುಕಿನ ಬಗೆಗಿನ ಮಾತುಗಳು ಸೊಗಸಾಗಿವೆ
ನಮಗೆ ನಾವೇ ಇನ್ನಾರು ಬರುವುದಿಲ್ಲ
ಬದುಕು ಜೀವನದಲ್ಲಿ ಬಹಳಷ್ಟು ಪಾಠ ಕಲಿಸುತ್ತೆ
Good one and nice..
ಸವಿಗನಸು ಅವರೇ ,
ತುಂಬಾ ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ :) :) ಯಾವಾಗಲು ಬರುತ್ತಾ ಇರಿ :)
ಗೌತಮ್ ಅವರೇ ,
ತುಂಬಾ ತುಂಬಾ ಥ್ಯಾಂಕ್ಸ್ :)
ಚುಕ್ಕಿಚಿತ್ತಾರ ಅವರೇ ,
ತುಂಬಾ ಥ್ಯಾಂಕ್ಸ್ ಮೇಡಂ :) ಬದುಕಿನ ಬಗ್ಗೆ ಏನೇ ಬರೆದರೂ ಚೆಂದವೇ ಅಲ್ಲವೇ ? :)
ಸೀತಾರಾಮ ಸರ್ ,
ಎಷ್ಟು ಪ್ರಯತ್ನ ಪಟ್ಟರು ದೊಡ್ಡ ಕವಿತೆ ಬರೆಯಲಾಗುತ್ತಿಲ್ಲ ಸರ್.. :) ಅದಕ್ಕೆ ಚುಟುಕಾಗಿದೆ :)
ಧನ್ಯವಾದಗಳು :)
ಮನಸು ಮೇಡಂ ,
ನಿಮ್ಮ ಮಾತನ್ನು ನಾನು ಒಪ್ಪುತ್ತೀನಿ ಮೇಡಂ :) ಧನ್ಯವಾದಗಳು :)
ಗುರು-ದೆಸೆ ಅವರೇ,
ನಿಮ್ಮ ಮಾತು ನಿಜ ಸರ್ :) ಧನ್ಯವಾದಗಳು :)
ಗುರುಮೂರ್ತಿ ಸರ್,
ತುಂಬಾ ಧನ್ಯವಾದಗಳು ಸರ್ ನಿಮ್ಮ ಅನಿಸಿಕೆ ತಿಳಿಸಿದಕ್ಕೆ..ದೊಡ್ಡ ಕವನ ಬರೆಯಲು ಪ್ರಯತ್ನ ಪಡುತಿದ್ದೀನಿ ಸರ್..ಯಾಕೋ ಆಗುತ್ತಿಲ್ಲ... :) ಮುಂದಿನ ಸಲ ನಿಜಕ್ಕೂ ಬರೆಯುತ್ತೀನಿ ಸರ್.. :)
Subrahmanya Bhat ಸರ್ ,
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ ... :) :) ತುಂಬಾ ಖುಷಿ ಆಯಿತು :)
ಬದುಕಿನ.. ಬದುಕುವ.. ಬದುಕಲು ತಿಳಿಯಬೇಕಾಗಿರುವ ಕವನ ತುಂಬ ಚೆನ್ನಾಗಿ ಇದೆಯಂತೆ ...? :-) ಅಲ್ಲ ಅಲ್ಲ ಇದೆ....
Good one Snow+White :-)
ಬದುಕಿನ್ನು ಬಣ್ಣಿಸುವ ಸು೦ದರ ಸಾಲುಗಳು.
ತು೦ಬಾ ಚೆನ್ನಾಗಿವೆ.
ಗುರು ಸರ್,
ಚೆನ್ನಾಗಿ ಇದ್ಯ ಸರ್ ?:) ಥ್ಯಾಂಕ್ಸ್ .. :)
ಮನಮುಕ್ತಾ ಮೇಡಂ,
ಥ್ಯಾಂಕ್ಸ್ ಮೇಡಂ :) ನಿಮಗೆಲ್ಲ ಇಷ್ಟ ಆದರೆ ನನಗೂ ಸಂತೋಷ :) :)
Post a Comment