March 3, 2010



ಬೆಳಕ ಅರಸಿ ಹೊರಟಿದೆ ನನ್ನ ಈ ಮನವು ,
ಅದರ ಹಿಂದೆ ಬಹು ದೂರ ಸಾಗುತಿದೆ ತನುವು ,
ಗೆಲುವೆಂಬ ಬೆಳಕ ಕಾಣ ಹೊರಟಿದೆ ಈ ಕಣ್ಣು ..
ನಡೆವಷ್ಟು ದೂರ ಕಂಡಿದೆ ಕೇವಲ ಹೊಂಗಿರಣದ ಸುಳಿವು ..
ಪೂರ್ಣ ಬೆಳಕದು ಕಾಣುವುದೆಂದು ನಾನಂತೂ ಕಾಣೆ ಮನವೇ ..
ನಡೆಯುವೆ ಈ ಹಾದಿಯಲ್ಲಿ ನಾ ನಂಬಿಕೆಯ ದೀಪವನಿಡಿದು ..
ಎಣ್ಣೆ ಮುಗಿವ ಮುನ್ನ ತುಂಬು ಹೊಂಬೆಳಕೆ ನೀ ನನ್ನ ಮೊಗವನ್ನು ,ನನ್ನೀ ಸುಂದರ ಜಗವನ್ನು :) :)

22 comments:

ಸೀತಾರಾಮ. ಕೆ. / SITARAM.K said...

ನ೦ಬಿಕೆಯನ್ನೆ ದೀಪವಾಗಿಸಿ
ಬೆಳಕ ಹುಡುಕುವಿರೇಕೆ
ದೊರಕುವದು ಬೆಳಕು
ಕೈ ದೀವಿಗೆಯ ನ೦ಬಿಕೆಯಲ್ಲಿ
ಸಾಗಲಿ ಚಿರ ಬೆಳಕಿನೆಡೆಗಿನ ಪಯಣ
ಆರದಿರಲಿ ಕೈ-ದೀವಿಗೆ
ಮಸುಕಾಗದಿರಲಿ ಕಣ್ಣ ಕಸುವು
ಚೆ೦ದದ ಕವನ ಹಿಮಶ್ವೇತೆಯವರೇ

ಮನಸು said...

ತುಂಬಾ ಚೆನ್ನಾಗಿದೆ, ಜೀವನದಲ್ಲಿ ಎಷ್ಟೇ ಕಷ್ಟವಿದ್ದರೂ ಬೆಳಕನ್ನು ಹುಡುಕುತ್ತಲೇ ಇರಬೇಕು, ಕತ್ತಲನ್ನು ಸರಿಸುತ್ತಲೇ ಇರಬೇಕು ಎಂದು ಚೆನ್ನಾಗಿ ತಿಳಿಸಿದ್ದೀರಿ.

Creativity said...

ಸುಂದರವಾದ ಸಾಲುಗಳು :) :)

Unknown said...

Nice!!!

ಮನಮುಕ್ತಾ said...

ನ೦ಬಿಕೆಯ ದೀಪ ಕೈಯಲ್ಲಿ ಇಹುದು..
ಖಾಲಿಯಾಗದು ಎಣ್ಣೆ ಅಕ್ಶಯವು ಅದು,
ಅಪನ೦ಬಿಕೆಯ ಗಾಳಿ ಸೋಕದಿರಲಿ ಎ೦ದು..
ಜೀವನದಿ ಸದಾ ಹೊ೦ಬೆಳಕು ಬೆಳಗುವುದು.

ನಿಮ್ಮ ಕವನ ತು೦ಬಾ ಚೆನ್ನಾಗಿದೆ. ಶುಭವಾಗಲಿ.

ದಿನಕರ ಮೊಗೇರ said...

ಸುಂದರ ಚಿತ್ರದ ಆಯ್ಕೆ....... ಸುಂದರ ಕವನ............ ಕೆಲವೊಂದು ಶಬ್ಧಗಳನ್ನು ಆಚೀಚೆ ಮಾಡಿದ್ದರೆ ಇನ್ನೂ ಚೆನ್ನಾಗಿ ಬರುತ್ತಿತ್ತು.... ಆದರೂ ಚೆನ್ನಾಗಿದೆ....

Snow White said...

ಸೀತಾರಾಮ.ಕೆ sir,
nimma kavana tumba chennagide sir..thanks hanchikondidakke.. :)dhanyavadagalu :)

Snow White said...

manasu avare,
dhanyavadagalu nimage..jeevanadallu belaku bega barali endu naanu aashisuve :)

Snow White said...

sahana avare,
tumba dhanyavadagalu.. :)

Snow White said...

ravikanta sir,
vandanegalu :)

Snow White said...

manamukhta madam,
nimma kavana tumba chennnagide..hanchikondidakke vandanegalu madam.. :)

Snow White said...

ದಿನಕರ ಮೊಗೇರ ಸರ್,
ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ ಸರ್ .. ಮುಂದಿನ ಬಾರಿ ಚೆನ್ನಾಗಿ ಬರೆಯಲು ಪ್ರಯತ್ನಿಸುತ್ತೇನೆ ...ಈ ಬಾರಿ ಕ್ಷಮೆ ಇರಲಿ :)

ಈ ಬ್ಲಾಗ್ ಲೋಕದಲ್ಲಿ ನಾನು ಇನ್ನೂ ತುಂಬಾ ಕಲಿಯಬೇಕಾಗಿದೆ ಸರ್ ..ನಿಮ್ಮೆಲ್ಲರ ಬೆಂಬಲ ಮತ್ತು ಅನಿಸಿಕೆ ನನಗೆ ತುಂಬಾ ಮುಖ್ಯ ಸರ್ .. :) ಧನ್ಯವಾದಗಳು ನಿಮ್ಮ ಅನಿಸಿಕೆ ತಿಳಿಸಿದಕ್ಕೆ .. :)

ಚುಕ್ಕಿಚಿತ್ತಾರ said...

chennaagide...

Snow White said...

chukki chittaara,
thanks :)

V.R.BHAT said...

Chennagi moodi bandide !

ಸವಿಗನಸು said...

ಸುಂದರ ಸಾಲುಗಳು....

ಮನಸಿನಮನೆಯವನು said...

'Snow White ' ಅವ್ರೆ..,

ಸೊಗಸಾದ ಸಾಲುಗಳು..
ನಿಮ್ಮ ದಿವ್ಯದೀವಿಗೆಯ ಬೆಳಕು ಆರದಿರಲಿ..



ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

Raghu said...

ನೆನಪು ಕವಿತೆ ಚೆನ್ನಾಗಿದೆ... ನಗುನಿನ ಬೆಳಕು ನಿಮ್ಮನ್ನ ಬೇಗ ಅವರಿಸಲಿ...
ನಿಮ್ಮವ,
ರಾಘು.

Snow White said...

ವಿ.ಆರ್.ಭಟ್ sir,
thanks :)

Snow White said...

ಸವಿಗನಸು avare,
dhanyavadagalu nimage :)

Snow White said...

ಗುರು-ದೆಸೆ avare,
nimma blogige beti needuttene.. :)dhanyavadagalu :)

Snow White said...

Raghu avare,
nimma maatugalige vandanegalu :)