March 14, 2010



ಕತ್ತಲಲ್ಲೂ ಕಾಣಬಲ್ಲೆ ನಾ ನಿನ್ನ ಮೊಗವನ್ನು ..
ಜನ ಜಂಗುಳಿಯಲ್ಲೂ ಕೇಳಬಲ್ಲೆ ನಾ ನಿನ್ನ ಪಿಸುನುಡಿಯನ್ನು..
ಸುಳಿದಾಡಿದೆ ನಿನ್ನ ಬಿಸಿಯುಸಿರು ನಾ ಇರುವಲೆಲ್ಲ ..
ನಿನ್ನ ಇರುವಿಕೆಯ ಕಂಡಿದೆ ಮನವು ಅನುದಿನವು ನಲ್ಲ ..
ಸಾಕು ಇನ್ನು ಈ ಹುಡುಗಾಟ ,ಬರಲಾರೆಯ ನೀ ಕಣ್ಣಮುಂದೆ ..
ಎಲ್ಲಿ ಹುಡುಕಲಿ ನಾ ನಿನ್ನ ,ಎಲ್ಲಿ ನೋಡಲಲ್ಲಿ ಕಂಡಿದೆ ಅಂದದ ಹುಡುಗರ ಮಂದೆ ;)

24 comments:

Subrahmanya said...

ಮಂದೆಯಲ್ಲಿ ಹುಡುಕುವುದೆಂದೇ...Confuse ಆಗಬಹುದು..!! :)..ಚೆನ್ನಾಗಿದೆ ಕವನ...

ಜಲನಯನ said...

ಕತ್ತಲಲ್ಲೂ ಕಾಣಬಲ್ಲೆ ನಾ ನಿನ್ನ ಮೊಗವನ್ನು....ಮನ ಕಂಡಾಗ ಭೌತಿಕ ಇರುವಿಕೆ ತಂತಾನೇ ತಿಳಿಯುತ್ತದಂತೆ.. ಚನ್ನಾಗಿವೆ ಸಾಲುಗಳು...ಮಂಜು ಶ್ವೇತೆಯವರೇ....ನಿಮ್ಮ ಪರಿಚಯ ಕೊಡುವರೆಗೂ ಹೀಗೇ ಹೇಳುವುದು ನನ್ನ ಅನಿವಾರ್ಯತೆ......

Guruprasad said...

ಕತ್ತಲಲ್ಲೂ ಕಾಣಬಲ್ಲೆ ನಾ ನಿನ್ನ ಮೊಗವನ್ನು ಅದ್ಬುತ ಕಲ್ಪನೆ...ತುಂಬಾ ಚೆನ್ನಾಗಿ ಇದೆ ಕವನ.....ನೈಸ್.....
Guru

ಮನಸು said...

ಹಹಹ ಚೆನ್ನಾಗಿದೆ, ಛೇ ಆ ಹುಡುಗ ನಿಮ್ಮ ಕಣ್ಣ ಮುಂದೆ ಬಂದು ಬಿಡಲಿ ಬೇಗ

ಸವಿಗನಸು said...

ಚೆನ್ನಾಗಿದೆ ಕವನ..
ಮೊದಲ ಸಾಲು ಸೂಪರ್....

ಮನಸಿನಮನೆಯವನು said...

'Snow White ' ಅವ್ರೆ..,

ಆದ್ರೆ ಸ್ಪರ್ಶದ ಅನುಭವವನ್ನು ಮಾತ್ರ ಅರಿಯಲಾರದೆ ಕೂಗುತ್ತಿರುವಿರೋ...
ಸುಂದರ ಕಲ್ಪನೆ..


ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com
Updated:http://manasinamane.blogspot.com/2010/03/blog-post.html

ಸೀತಾರಾಮ. ಕೆ. / SITARAM.K said...

ಮ೦ದೆಯಲ್ಲಿ ಗುರುತಿಸುವಷ್ಟು ಆಪ್ತವಾಗಿದೆ ತಮ್ಮ ಚಿತ್ರಣ. ಬೇಗ ಗುರುತಿಸಿ. ಚೆ೦ದದ ಕವನ.

ಸಾಗರದಾಚೆಯ ಇಂಚರ said...

ಸುಂದರ ಸಾಲುಗಳು
ಹಬ್ಬದ ಶುಭಾಶಯಗಳು

ಮನಮುಕ್ತಾ said...

kavana sogasaagide.
wish you happy ugadi.

ದಿನಕರ ಮೊಗೇರ said...

ತುಂಬಾ ಚೆನ್ನಾಗಿದೆ... ಯುಗಾದಿ ಹಬ್ಬದ ಶುಭಾಶಯ....

V.R.BHAT said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

Ramesh said...

ha ha ha.. chennagide nimma kavana... yellede andada hudugara mande :-) adaralli neevu nimma huduganannu hudukabeku... paapa... bega sigali nimma hudga...

ಶಿವಪ್ರಕಾಶ್ said...

Nice one ri :)

Snow White said...

ಶಂಭುಲಿಂಗ sir,jalanayana sir,guru sir,
tumba dhanyavadagalu nimma anisikegalige :) yaavagalu barutta iri :)

Snow White said...

manasu madam,
naanu kaayutidenne madam.. :)

Snow White said...

saviganasu avare,
vandanegalu nimage:)

Snow White said...

gurudese avare,
dhanyavadagalu nimage..nanna kalpane mechiddakke :)

Snow White said...

sitaram sir,
tumba tumba dhanyavadagalu sir nimma prothsahaka nudigalige :)

Snow White said...

gurumurthy sir,ಮನಮುಕ್ತಾ madam,ದಿನಕರ ಮೊಗೇರ sir,ವಿ.ಆರ್.ಭಟ್ sir,
nimagellarigu ugadi habbada shubhashayagalu.. :)tumba dhanyavadagalu nimma anisike tilisidakke.. :)

Snow White said...

ramesha sir,
nimage swaagata nanna bloggige.. :)naanu kayutiddene :) :)yavagalu barutta iri :)

Snow White said...

shivaprakash avare,
vandanegalu nimma anisike tilisidakke :)

Snow White said...

ellarigu ugadi habbada hardika shubhashayagalu :)

Ramesh said...

Nimagu Ugaadi habbada haagu hosa varshada shubhashayagalu.. naavu barodashte alla.. neevu namma blog ge barbeku :)

\http://hrudayantharaala.blogspot.com

Snow White said...

nimagu saha ugadi habbada hardika shubhashayagalu ramesh sir..kandita baruttenne :)