April 4, 2010



ನಿನ್ನ ನೆನಪು ತರುವ ಖುಷಿಯ ,ಇನ್ನೆಲ್ಲೂ ಕಾಣೆ ನಾ ಗೆಳೆಯ ..
ನಿನ್ನ ಮೊಗವ ನೆನೆದಾಗಲೆಲ್ಲ ಮನದಲೇನೋ ರೋಮಾಂಚನ ಇನಿಯ ...
ನಿನ್ನ ಸವಿ ನುಡಿಯ ಕೇಳಲೆಂದು ಕಾದು ಕೂತಿರುವೆ ನಾ ಉಸಿರ ಬಿಗಿಹಿಡಿದು ..
ಬರಬಾರದೇ ನೀ ಬೇಗ ನನ್ನ ಬಳಿಗೆ ಮಲ್ಲಿಗೆಯ ದಂಡೆಯನ್ನಿಡಿದು :) :)

12 comments:

ಸವಿಗನಸು said...

ಇನ್ನು ಹೆಚ್ಚು ಕಾಯುವಾಗಿಲ್ಲ...
ನಿಮ್ಮ ಗೆಳೆಯ ಮಲ್ಲಿಗೆಯ ದಿಂಡು ಹಿಡಿದಾಯಿತು.....
ಭಾವ ತುಂಬಿದ ಸಾಲುಗಳು....ಚೆನ್ನಾಗಿದೆ

ಮನಸು said...

kaayuvikeya kahiyali bhaavane adagide... nice

Ramesh said...

ನಿಮ್ಮ ಗೆಳೆಯ ಮಲ್ಲಿಗೆ ಹಿಡಿದು ಬೇಗ ಬರಲಿ. ಚೆನ್ನಾಗಿದೆ ನಿಮ್ಮ ಕವಿತೆ...
ನೀವು ನನ್ನ ಬ್ಲೊಗ್ ಗೆ ಇದುವರೆಗು ಭೇಟಿ ನೀಡಿಲ್ಲ. ಇರಲಿ.. ಪರವಾಗಿಲ್ಲ :)

ಸೀತಾರಾಮ. ಕೆ. / SITARAM.K said...

ಚೆ೦ದದ ಗುಟುಕು. ಮಲ್ಲಿಗೆ ದ೦ಡೆಯ ಮನವನಾವರಿಸಿದ ಬೇಗ ಬರಲಿ ಎ೦ಬ ಹಾರೈಕೆ.

ಮನಸಿನಮನೆಯವನು said...

Snow White,


ಕಾದು ಪದೆಯುವುದರಲ್ಲಿರೋ ಸುಖನೆ ಬೇರೆ..
ಸೊಗಸಾದ ಸಾಲುಗಳು..
ಇನಿಯ ಬೇಗನೆ ಎದುರಾಗಲಿ..

ನಿಮ್ಮ ನಿರೀಕ್ಷೆಯಲ್ಲಿ..: http://manasinamane.blogspot.com/

Guruprasad said...

ನಿಜವಾಗಲು ಬೇಗ ಓಡಿ ಬರಬೇಕ? :-)
ಈ ಕವನದ ಸಾಲುಗಳನ್ನು ನೋಡಿದ ನಿಮ್ಮ ಗೆಳೆಯ,,, ಓಡಿ ಬರಲೇಬೇಕು... ಅಷ್ಟು ಚೆನ್ನಾಗಿ ಇದೆ ....:-)
Good one Keep it up

ಸಾಗರದಾಚೆಯ ಇಂಚರ said...

ನಿಮ್ಮ ಗೆಳೆಯ ಬೇಗ ಬರುವ, ಕಾಯಿಸನು
ಚಿಂತಿಸದಿರಿ

Snow White said...

ಸವಿಗನಸು sir,
tumba dhanyavadagalu :)nanna ella kavitegalu kalpanika aste sir.. :) :)nimagella ista aadare aste saaku.. :)

Snow White said...

manasu madam,
dhanyavadagalu nimage :)

Snow White said...

ramesh sir,sitaram sir,
nimma maatugalige dhanyavadagalu sir :)nimma comment yaako ivattu kaanutilla, nenne odidde
nimagibbarigu vandanegalu :)

Snow White said...

guru-dese avare,
dhanyavadagalu nimage..kadu padiyuva nimma saalugalu nija iddaru irabahudu sir,nanage gotilla :) :)vandanegalu nimage :)

Snow White said...

Guru sir mattu Guru Murthy sir,
ella kavitegalu kevala kaalpanika sir,nimagellarigu ista aadare aste saaku :) :)vandanegalu nimma bembalakke :):)