ನೋಡಲು ಬನ್ನಿ ನಮ್ಮೂರ ..
ಎಲ್ಲಿ ನೋಡಿದರಲ್ಲಿ ಜನ ಸಾಗರ ..
ಧಾವಂತದ ಬದುಕಲ್ಲಿ ಸಿಗುವರು ಗೆಳೆಯರು ಬರಿ ವೀಕೆಂಡಿನಲ್ಲಿ ..
ಇನ್ನೆಲ್ಲ ದಿನ ಫೋನು ಎಸ್ಸಮಸ್ಸೇ ನಮಗೆ ಗತಿ ಇಲ್ಲಿ ..!!
ಏನು ಸುಖವಿದೆಯೋ ಈ ತರದ ಬದುಕಲ್ಲಿ ..
ಆದರು ಓಡುವ ಜನರ ಜೊತೆಯಲ್ಲಿ ಓಡಲೇ ಬೇಕು ನಾವಿಲ್ಲಿ ...!! :) :)
ಎಲ್ಲಿ ನೋಡಿದರಲ್ಲಿ ಜನ ಸಾಗರ ..
ಧಾವಂತದ ಬದುಕಲ್ಲಿ ಸಿಗುವರು ಗೆಳೆಯರು ಬರಿ ವೀಕೆಂಡಿನಲ್ಲಿ ..
ಇನ್ನೆಲ್ಲ ದಿನ ಫೋನು ಎಸ್ಸಮಸ್ಸೇ ನಮಗೆ ಗತಿ ಇಲ್ಲಿ ..!!
ಏನು ಸುಖವಿದೆಯೋ ಈ ತರದ ಬದುಕಲ್ಲಿ ..
ಆದರು ಓಡುವ ಜನರ ಜೊತೆಯಲ್ಲಿ ಓಡಲೇ ಬೇಕು ನಾವಿಲ್ಲಿ ...!! :) :)
13 comments:
ಬದುಕೆಂದರೆ ಓಟ !ಇಲ್ಲಿ ಎಲ್ಲರೂ ಓದುತ್ತಿರುವಾಗ ನಾವೂ ಓಡಲೇ ಬೇಕು!.ಹನಿಗವನ ಚೆನ್ನಾಗಿದೆ . ಧನ್ಯವಾದಗಳು.
nice ,,,, nice......
ಹೌದು ಹೌದು, ಈಗ ಮಾಳಿಗೆಯಲ್ಲಿರುವ ಮಗನನ್ನು ಕರೆಯಲು ಅಪ್ಪ ಮೇಲ್ ಕಳಿಸುತ್ತಾನೆ, ಊಟಕ್ಕೆ ಕರೆಯಲು ಅಮ್ಮ ಎಸ್ ಎಂ ಎಸ್ ಮಾಡುತ್ತಾಳೆ, ಕವನ ಚೆನ್ನಾಗಿದೆ
hahah good one
ರೀ Snow White
ಹಾಹಾ.. ಹಾಗಿದೆಯೇನು ನಿಮ್ಮೂರು.. ಬರೋಣ.
ನಿಮ್ಮನ್ನು ನನ್ನ 'ಮನಸಿನಮನೆ'ಯಲ್ಲಿ ನೋಡಿ ಸುಮಾರು ದಿವಸಗಳೇ ಆಯ್ತು..
nice lines suma..
ವಾಸ್ತವವನ್ನೇ ತುಂಬ ಚೆನ್ನಾಗಿ ಕವನ ವಾಗಿಸಿದ್ದೀರಿ.
Nice !
True face of life!
but phone & sms are there !!!!
ಡಾ.ಕೃಷ್ಣಮೂರ್ತಿ.ಡಿ.ಟಿ,ದಿನಕರ ಮೊಗೇರ,ವಿ.ಆರ್.ಭಟ್,ಸಾಗರದಾಚೆಯ ಇಂಚರ avare,
ellarigu tumba dhanyavadagalu sir:)
!! ಜ್ಞಾನಾರ್ಪಣಾಮಸ್ತು !!,ಚುಕ್ಕಿಚಿತ್ತಾರ ,Subrahmanya,ಸೀತಾರಾಮ. ಕೆ. avare,
nimmelarigu nanna vandanegalu :) :)
ನಿಮ್ಮ ಹನಿ ಕವನಗಳು ಚೆನ್ನಾಗಿದೆ..
"ಜೇನಿನ ಹನಿಗಳಂತೆ"
ಅಭಿನಂದನೆಗಳು.
tumba dhanyavadagalu sir nimage.. :)nanna blogige nimaga swaagata :)yavagalu barutta iri :)
being a software engineer .. i m experiencing the same.. nice one..
Post a Comment