ನೋವು ತುಂಬಿರಲು ನಿನ್ನ ಮನದಲಿ
ನಗುವ ಮುಖವಾಡ ಬೇಕೇ ನಿನಗೆ ಗೆಳೆಯ ,
ನಿನ್ನ ಮೌನವ ಓದಬಲ್ಲ ನನ್ನ ಕಣ್ಣಿಗೆ ..
ನಿನ್ನ ಮುಖವಾಡ ಒಂದು ತೊಡಕೆ ಇನಿಯ ..!!
ನಿನ್ನ ಕಣ್ಣ ಸನೆಯನ್ನೇ ನಂಬಿ ನಾ ಇರುವಾಗ ..
ನಿನ್ನ ನಲಿವನ್ನೇ ನನ್ನ ಗೆಲುವೆಂದು ತಿಳಿದಿರುವಾಗ ..
ಏಕೆ ಕೊಲ್ಲುವೆ ನೀ ಸುಮ್ಮನ್ನೇ ಮೌನದ ಮುಖವಾಡ ಧರಿಸಿ ..
ಬರಬಾರದೇ ನೀ ನನ್ನ ಬಳಿಗೆ ತಪ್ಪನೆಲ್ಲ ಕ್ಷಮಿಸಿ .. :)
11 comments:
Bahala Sundaravada Saalugalu :) :) Manamechida Saalugalu mathu Kavana :) :)
neevu istu chennagi karedare barade irall bande bartaare..
chendada salugalu!
ಶ್ರೀ
ಹೀಗೆ ದೊಡ್ಡ ಕವನ ಬರೆಯಿರಿ
ಕವನ ಸೂಪರ್ಬ್
ಅದರೊಳಗಿನ ಇಂಗಿತ ಇನ್ನೂ ಚೆನ್ನಾಗಿ ಮೂಡಿ ಬಂದಿದೆ
tumba chennagide, mattastu dodda saalina kavanagaLannu bareyiri.
-->Snow White,
ಅಂದದ ಫೋಟೋ..
ನಿಮ್ಮನ್ನು ಪೂರ್ತಿ ಅರಿಯಬಲ್ಲವರೊಡನೆ ನಿಮ್ಮ ಭಾವನೆ ಮುಚ್ಚಿಡದಿರಿ,ಏಕೆಂದರೆ ಅವರು ನಿಮ್ಮ ಕಣ್ಣನ್ನು ನೋಡಿಯೇ ತಿಳಿಯಬಲ್ಲರು...
ಕವನ ಚೆನ್ನಾಗಿದೆ
GOOD ONE.YOU MAY ADD ONE MORE PARAGRAPH.
nice re nice:)
ellarigu dhanyavadagalu :) :)heege barutta iri :)
ಸುಮಾ...ತುಂಬಾನೇ ಹಿಡಿಸಿತು ನಿಮ್ಮ ಮೊದಲ ಚರಣದ ಸಾಲುಗಳ ವೈಖರಿ...ನೋವು..ಮುಖವಾಡ ..ನಗು ..ತೊಡಕು...ಎಲ್ಲಾ...
dhanyavadagalu jalanayana avarige :): )
Post a Comment