May 2, 2010



ತಂಗಾಳಿಯ ತಂಪದು ತುಂಬಿರಲು ಮನದ ತುಂಬಾ..
ಎಲ್ಲಿ ನೋಡಿದರಲ್ಲಿ ಸ್ನೇಹದ ಪ್ರತಿಬಿಂಬ ...
ಸ್ನೇಹದ ಸಾಗರದಲ್ಲಿ ಹುದುಗಿರುವ ಮುತ್ತುಗಳು ಎನಿತೋ
ನನಗೂ ದೊರಕಿವೆ ಸ್ವಾತಿ ಮುತ್ತುಗಳು ಅದೆನಿತೋ ...
ಹೊಸ ಜನರ ನಡುವಲ್ಲಿ ಹೇಗೋ ಏನೋ ಎಂದು ಕಳವಳಪಡುತಿರುವಾಗ..
ನನಗೆ ಸಿಕ್ಕ ಅಮೂಲ್ಯ ಮುತ್ತು ರತ್ನಗಳಿವು ..
ಬೆಲೆ ಕಟ್ಟಲಾಗುವುದೇ ಸ್ನೇಹಿತರ ಸ್ನೇಹ ಪ್ರೀತಿಗಳಿಗೆ..
ಅವರ ಆತ್ಮಿಯ ನಡೆ ನುಡಿಗಳಿಗೆ :) :)







12 comments:

ಗೌತಮ್ ಹೆಗಡೆ said...

ಪುಟ್ಟಗೆ ಚೆನ್ನಾಗಿದೆ :):)

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ನಿಜ..ನಿಜ.

Subrahmanya said...

ಅಕ್ಷರಶಃ ಸತ್ಯ. ಒಳ್ಳೆಯ ಕವನ.

shridhar said...

snow white,
That is the specialty of friendship. Nice Poem. Short but with lot of meanings and hopes.
Very nice . Keep writing.

ಮನಸು said...

tumba chennagide kavana, snehaneviddare adara saviye bere, photo istavaayitu.

ಸೀತಾರಾಮ. ಕೆ. / SITARAM.K said...

ಚೆ೦ದದ ಗುಟುಕು. ನಮ್ಮ ಬ್ಲೊಗ್ ಲೋಕದ ಮಿತ್ರತ್ವಕ್ಕೂ ಅನ್ವಯವಾಗುತ್ತಿದೆ. ಒಬ್ಬರ ಬೆನ್ನೊಬ್ಬರು ತಟ್ಟುತ್ತಾ ಬೆಳೆವ ಪರಿ ತಮ್ಮ ಚಿತ್ರದಲ್ಲಿ ಹಾಗೂ ಸಾಲುಗಳಲ್ಲಿ ಚೆನ್ನಾಗಿ ಅಭಿವ್ಯಕ್ಯಗೊ೦ಡಿದೆ.

Unknown said...

True!!!!

ಜಲನಯನ said...

ಸುಮಾ, ನಿಮ್ಮ ಸ್ನೇಹದ ಬಗೆಗಿನ ಸ್ನೇಹ ಮತ್ತು ಅಪ್ಯಾಯತೆ ನಿಮ್ಮ ಸ್ನೇಹದ ಮನೋಭಾವಕ್ಕೆ ಹಿಡಿದ ಕನ್ನಡಿ...ಬಹಳ ಚನ್ನಾಗಿದೆ ಚಿಕ್ಕ ಮತ್ತು ಚೊಕ್ಕ

ಜಲನಯನ said...

ಸುಮಾ, ನಿಮ್ಮ ಸ್ನೇಹದ ಬಗೆಗಿನ ಸ್ನೇಹ ಮತ್ತು ಅಪ್ಯಾಯತೆ ನಿಮ್ಮ ಸ್ನೇಹದ ಮನೋಭಾವಕ್ಕೆ ಹಿಡಿದ ಕನ್ನಡಿ...ಬಹಳ ಚನ್ನಾಗಿದೆ ಚಿಕ್ಕ ಮತ್ತು ಚೊಕ್ಕ

ಮನಸಿನಮನೆಯವನು said...

Snow White,

ನಿರಂತರಸತ್ಯ ?!

Dr.D.T.Krishna Murthy. said...

ಎನಿತು ಜನುಮದಲಿ ಎನಿತು ಜೀವರಿಗೆ
ಎನಿತು ನಾವು ಋಣಿಯೋ!
ನಿಜದಿ ನೋಡಿದರೆ ಬಾಳು ಎಂಬುದು
ಋಣದ ರತ್ನ ಗಣಿಯೋ!

Snow White said...

nimmelarigu nanna dhanyavadagalu :)
yavagalu barutta iri :):)