ನೀಡು ನಮಗೆ ಒಳ್ಳೆಯ ದಿನಗಳ ,
ನೀಡು ನಮಗೆ ಸುಖದ ಕ್ಷಣಗಳ ,
ತುಂಬಲಿ ಮನವೆಲ್ಲ ನಿನ್ನ ಆ ಮುಗುಳುನಗೆ ..
ತುಂಬಲಿ ಮನೆಯಲ್ಲ ನಿನ್ನ ಸುತ್ತ ಇರುವ ಆ ಹೂಗಳ ಪರಿಮಳ ..
ಹರಸು ನಮಗೆ ಓ ದೇವತೆಯೇ ನಿನ್ನ ಮನದಾಳದಿಂದ ..
ನಮದಾಗಲಿ ಈ ವರುಷ ನೂರೆಂಟು ಹರುಷ ಆನಂದ .. :)
ಎಲ್ಲ ಸ್ನೇಹಿತರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು :)
10 comments:
ಬಹಳ ಸುಂದರವಾದ ಸಾಲುಗಳು.
ಹೊಸ ವರ್ಷದ ಶುಭಾಶಯಗಳು ಸುಮ :) :)
ನಿಮ್ಮ ಎಲ್ಲಾ ಕೋರಿಕೆಗಳೂ ಈಡೇರಲಿ.
ಮತ್ತೊಮ್ಮೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
hmm, i break the kannada here. sorry. it is very nice poem.. may 2010 get u lots of moments of happiness and comfort :)
wish u a happy new year too suma...
ಚೆ೦ದದ ಕವಿತೆ.
ಹೊಸ ವರುಷ ತರಲಿ ಹರುಷ.
ಪ್ರೀತಿಯ ಗೆಳತಿ ಸಹನಾ,
ವಂದನೆಗಳು ಗೆಳತಿ :) ಹೊಸ ವರ್ಷದ ಹಾರ್ದಿಕ ಶುಭಾಶಯಗಳು :) ಯಾವಾಗಲು ಬರುತ್ತಾ ಇರಿ :)
ಮನಮುಕ್ತ ಅವರೇ ,
ವಂದನೆಗಳು ನಿಮಗೆ :) ಹೊಸ ವರ್ಷದ ಹಾರ್ದಿಕ ಶುಭಾಶಯಗಳು :) ಯಾವಾಗಲು ಬರುತ್ತಾ ಇರಿ :)
ವಿನಯ್ ,
ವಂದನೆಗಳು :) ಹೊಸ ವರ್ಷದ ಹಾರ್ದಿಕ ಶುಭಾಶಯಗಳು :) ಯಾವಾಗಲು ಬರುತ್ತಾ ಇರಿ :)
ಚುಕ್ಕಿಚಿತ್ತಾರ ಅವರೇ ,
ವಂದನೆಗಳು ನಿಮಗೆ :) ಹೊಸ ವರ್ಷದ ಹಾರ್ದಿಕ ಶುಭಾಶಯಗಳು :) ಯಾವಾಗಲು ಬರುತ್ತಾ ಇರಿ :)
ಹೊಸ ವರ್ಷದ ಹಾರ್ದಿಕ ಶುಭಾಶಯಗಳು..
ಶಿವಪ್ರಕಾಶ್ ಅವರೇ ,
ವಂದನೆಗಳು :) ಹೊಸ ವರ್ಷದ ಹಾರ್ದಿಕ ಶುಭಾಶಯಗಳು :) ಯಾವಾಗಲು ಬರುತ್ತಾ ಇರಿ :)
Post a Comment