January 10, 2010

ಮನದ ಬಾಗಿಲಲ್ಲಿ ನಿನಗಾಗಿ ಕಾದಿರುವೆ ನಾ ನಲ್ಲ ..
ಏನಿದೆ ನಿನ್ನ ಮನಸಿನಲಿ ಹೇಳು ಬೇಗ ನೀ ನನಗೆ..
ಬರಬಹುದೇ ಗೆಳೆಯ ನಾ ಒಳಗೆ ..
ಇಲ್ಲ ಹೊರಡಲೇ ಬೇಕೇ ನಿನ್ನನ್ನು ಅಗಲಿ ಬಹುದೂರಕೆ..!!
ಕಾಯಬಲ್ಲೆ ನಿನಗಾಗಿ ಇಲ್ಲೇ ಈ ಜನ್ಮವೆಲ್ಲ ..
ನೀ ಒಪ್ಪಿ ಕೂಗುವ ಆ ಒಂದು ಕೂಗಿಗೆ ನಲ್ಲ !!

20 comments:

Anonymous said...

lovely poem dear.. surely he will let u into his heart :)

Guruprasad said...

Wow....very,,, lovely ....ನಿಜವಾಗ್ಲೂ ಆ ನಿಮ್ಮ ನಲ್ಲ ಕೂಗಿ ಕರೆಯುತ್ತಾನೆ.....dont worry... :-)

ಮನಸು said...

thumba chennaagide... kareyodenu baagilu tegede biduttanne olage baramaadikoLLuttaane bidi.

ಚುಕ್ಕಿಚಿತ್ತಾರ said...

nice one....!

ಮನಮುಕ್ತಾ said...

ಕವನ ಚೆನ್ನಾಗಿದೆ...
ಬರೆಯುತ್ತಿರಿ.

ಸವಿಗನಸು said...

ತುಂಬಾ ಚೆನ್ನಾಗಿದೆ ಕವನ ....

Snow White said...

hi vinay,
thanks a lot buddy :)i too hope he lets in fast :)

Snow White said...

ಗುರು ಅವರೇ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ ... :) ನಾನು ಹಾಗೆ ಅಂದುಕೊಳ್ಳುತೇನೆ :) ಯಾವಾಗಲು ಬರುತ್ತಾ ಇರಿ :)

Snow White said...

ಮನಸು ಅವರೇ,
ತುಂಬಾ ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ ... :) :) ಯಾವಾಗಲು ಬರುತ್ತಾ ಇರಿ :)

Snow White said...

ಚುಕ್ಕಿಚಿತ್ತಾರ ಅವರೇ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ ... :) :ಯಾವಾಗಲು ಬರುತ್ತಾ ಇರಿ :)

Snow White said...

ಮನಮುಕ್ತಾ ಅವರೇ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ ... :) :ಯಾವಾಗಲು ಬರುತ್ತಾ ಇರಿ :)

Snow White said...

ಶಿವಪ್ರಕಾಶ್ ಅವರೇ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ ... :) :ಯಾವಾಗಲು ಬರುತ್ತಾ ಇರಿ :)

Snow White said...

ಸವಿಗನಸು ಅವರೇ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ ... :) :ಯಾವಾಗಲು ಬರುತ್ತಾ ಇರಿ :)

Raghu said...

ನೆನಪು ಅವರೇ,
ಸುಂದರವಾದ ಸಾಲುಗಳು.. :)
ನಿಮ್ಮವ,
ರಾಘು.

Snow White said...

Raghu ಅವರೇ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ ... :) :ಯಾವಾಗಲು ಬರುತ್ತಾ ಇರಿ :)

ಗೌತಮ್ ಹೆಗಡೆ said...

3 matte 4ne line tumbaa ishtavaaytu:) kavana nice..

Snow White said...

ಗೌತಮ್ ಹೆಗಡೆ ಅವರೇ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ ... :) :ಯಾವಾಗಲು ಬರುತ್ತಾ ಇರಿ :)

ಗೌತಮ್ ಹೆಗಡೆ said...

khandita baruttene.abhipraaya tilisuttene.:)

Snow White said...

ಗೌತಮ್ ಹೆಗಡೆ ಅವರೇ,
u r always welcome :)

ಸೀತಾರಾಮ. ಕೆ. / SITARAM.K said...

ತಮ್ಮ ಆರ್ದ್ರತೆಯ ಕರೆಗೆ
ಬರಬೇಡವೆ೦ದಾನೇಯೇ ನಲ್ಲ!!
ಚೆನ್ನಾಗಿದೆ ಚುಟುಕು