January 25, 2010

ಬಂದಾಯ್ತು ಶುಭ ಗಳಿಗೆ ..



ಬಂದಾಯ್ತು ಶುಭ ಘಳಿಗೆ ..

ತಂದಾಯ್ತು ಸಿರಿ ಸುಖ ಮನಕೆ ..

ಕನಸೆಲ್ಲ ನಿಜವಾಯ್ತು ..

ನೋವೆಲ್ಲ ಕೊನೆಯಾಯಿತು ..

ಇರಲಿ ಖುಷಿ ಇಂದಿಗೂ , ಎಂದೆಂದಿಗೂ :)

23 comments:

Guru's world said...

ಈ ಖುಷಿ ಎಂದೆಂದಿಗೂ ಹೀಗೆ ಇರಲಿ...... ಒಳ್ಳೆಯ ಕವನ.....
ಗುರು

ಚುಕ್ಕಿಚಿತ್ತಾರ said...

chandada kavite khushi tandide.

Subrahmanya Bhat said...

nice....all the best

ಆನಂದ said...

ಇರಲಿ, ನಿಮ್ಮ ಆಸೆ ನೆರವೇರಲಿ. ಒಲುಮೆಯ ಈ ಕ್ಷಣ ಹಾಗೇ ಉಳಿಯಲಿ.

ಮನಸು said...

tumba chennagide... sada kanasu nanasaagi kushi mane maadali

Snow White said...

ಗುರು ಅವರೇ ,
ನಿಮ್ಮ ಮಾತುಗಳಿಗೆ ಧನ್ಯವಾದಗಳು ಸರ್ ... :) ನಿಮ್ಮ ಮಾತು ನಿಜವಾಗಲಿ ಎಂದು ನಾನು ಬಯಸುವೆ :)

Snow White said...

ಚುಕ್ಕಿಚಿತ್ತಾರ ಅವರೇ ,
ನಿಮ್ಮ ಮಾತುಗಳಿಗೆ ಧನ್ಯವಾದಗಳು ... :) ಯಾವಾಗಲು ಬರುತ್ತಾ ಇರಿ :)

Snow White said...

Subrahmanya Bhat ಅವರೇ ,
ನಿಮ್ಮ ಮಾತುಗಳಿಗೆ ಧನ್ಯವಾದಗಳು ... :) ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ ಸರ್ ...ಯಾವಾಗಲು ಬರುತ್ತಾ ಇರಿ :)

Snow White said...

ಆನಂದ ಅವರೇ ,
ನಿಮ್ಮ ಮಾತುಗಳಿಗೆ ತುಂಬಾ ಧನ್ಯವಾದಗಳು :) ಯಾವಾಗಲು ಬರುತ್ತಾ ಇರಿ :)

Snow White said...

ಮನಸು ಅವರೇ ,
ನಿಮ್ಮ ಮಾತುಗಳಿಗೆ ಧನ್ಯವಾದಗಳು ಮೇಡಂ ... :) ನಿಮ್ಮ ಮಾತು ನಿಜವಾಗಲಿ ಎಂದು ನಾನು ಬಯಸುವೆ :)ಯಾವಾಗಲು ಬರುತ್ತಾ ಇರಿ :)

ಸಾಗರದಾಚೆಯ ಇಂಚರ said...

ಒಳ್ಳೆಯ ಕವನ
ಧನಾತ್ಮಕ ಚಿಂತನೆಯ ಕವನ
ಎಲ್ಲರಿಗೂ ಶುಭವಾಗಲಿ

Creativity!! said...

ಬಹಳ ಸುಂದರವಾಗಿದೆ.

Snow White said...

ಗುರುಮೂರ್ತಿ ಸರ್,
ನಿಮ್ಮ ಮಾತುಗಳಿಗೆ ತುಂಬಾ ತುಂಬಾ ಧನ್ಯವಾದಗಳು ಸರ್.. :) ಯಾವಾಗಲು ಬರುತ್ತಾ ಇರಿ :)

Snow White said...

ಪ್ರಿಯ ಗೆಳತಿ ಸಹನಾ,
ನಿಮ್ಮ ಮಾತುಗಳಿಗೆ ಧನ್ಯವಾದಗಳು...ಯಾವಾಗಲು ಬರುತ್ತಾ ಇರಿ :)

ಮನಮುಕ್ತಾ said...

ಸ್ನೊವೈಟ್,

ಸು೦ದರವಾದ ಕವನ..

ಮತ್ತೆ ಮತ್ತೆ ಸು೦ದರ ಕವನಗಳು ನಮ್ಮನ್ನು ತಲುಪುತ್ತಿರಲಿ.

Snow White said...

ಮನಮುಕ್ತಾ ಅವರೇ ,
ನಿಮ್ಮ ಮಾತುಗಳಿಗೆ ತುಂಬಾ ಧನ್ಯವಾದಗಳು...ಯಾವಾಗಲು ಬರುತ್ತಾ ಇರಿ :)

ಗುರುದೆಸೆ !! said...

ನಮಸ್ತೆ.,

ನಿಮ್ಮ ಸಾಲುಗಳು ಚೆನ್ನಾಗೆ ಇವೆ,ಆದ್ರೆ 'ಗಳಿಗೆ' ಅಂತ ಇರೋದು 'ಘಳಿಗೆ' ಎಂದಾಗಬೇಕು..
ದಯವಿಟ್ಟು ಸರಿಪಡಿಸಿ.

ನನ್ನ ಮನಸಿನಮನೆಗೊಮ್ಮೆ ಬನ್ನಿ:http://manasinamane.blogspot.com/

ಶಿವಪ್ರಕಾಶ್ said...

Nimma kanasu nanasagiddakke Congrats ri :)

ದಿನಕರ ಮೊಗೇರ.. said...

khushi endoo heege irali......

Snow White said...

ಗುರುದೆಸೆ ಅವರೇ ,
ನಿಮಗೆ ನನ್ನ ಬ್ಲಾಗ್ ಗೆ ಸ್ವಾಗತ..ಧನ್ಯವಾದಗಳು ನನ್ನ ತಪ್ಪು ಸರಿ ಮಾಡಿದಕ್ಕೆ..ಕ್ಷಮಯಿರಲಿ..
ಯಾವಾಗಲು ಬರುತ್ತಾ ಇರಿ...ನಿಮ್ಮ ಬ್ಲಾಗ್ ಸಹ ಚೆನ್ನಾಗಿದೆ.. :)

Snow White said...

ಶಿವಪ್ರಕಾಶ್ ಅವರೇ ,
ತುಂಬಾ ತುಂಬಾ ಧನ್ಯವಾದಗಳು ನಿಮಗೆ.. :) ಯಾವಾಗಲು ಬರುತ್ತಾ ಇರಿ :)

Snow White said...

ದಿನಕರ್ ಅವರೇ ,
ತುಂಬಾ ತುಂಬಾ ಧನ್ಯವಾದಗಳು ನಿಮಗೆ ಸರ್ .. :) ಯಾವಾಗಲು ಬರುತ್ತಾ ಇರಿ :)

ಸೀತಾರಾಮ. ಕೆ. said...

ಶುಭ ಗಳಿಗೆ ಏನ್ರೀ?
ನಾವೂ ಕೇಳಿ ಸ೦ಭ್ರಮಿಸುತ್ತೆವೆ!