ಬಾಳಲ್ಲಿ ಸಿಗುವುದು ನೂರಾರು ಕವಲು ದಾರಿಗಳು ..
ಎತ್ತ ನಡೆದರೆ ಸರಿ..
ತಿಳಿದವರು ಯಾರು ?
ಪ್ರತಿ ದಾರಿಯಲು ಸಿಗುವರು ಬಗೆ ಬಗೆಯ ಜನರು
ಯಾರು ನಮ್ಮವರು ಎಂದು ಬಲ್ಲವರಾರು.. ?
ನಡೆವ ದಾರಿ ಹಸಿರಾಗಲಿ ಎಂದು ಬಯಸುವಾ...
ಸಿಗುವ ಮಂದಿ ನಮ್ಮ ಜೊತೆಯಾಗಲಿ ಎಂದು ಹರಸುವಾ...
ಎತ್ತ ನಡೆದರೆ ಸರಿ..
ತಿಳಿದವರು ಯಾರು ?
ಪ್ರತಿ ದಾರಿಯಲು ಸಿಗುವರು ಬಗೆ ಬಗೆಯ ಜನರು
ಯಾರು ನಮ್ಮವರು ಎಂದು ಬಲ್ಲವರಾರು.. ?
ನಡೆವ ದಾರಿ ಹಸಿರಾಗಲಿ ಎಂದು ಬಯಸುವಾ...
ಸಿಗುವ ಮಂದಿ ನಮ್ಮ ಜೊತೆಯಾಗಲಿ ಎಂದು ಹರಸುವಾ...
18 comments:
wow, ಅದ್ಬುತ ಕವನ, ಎಲ್ಲ ಕವಲು ದಾರಿಗಳಲ್ಲು ಒಳ್ಳೆ ಜನ ಸಿಗಲಿ ಎಂಬುತೆ ಎಲ್ಲರ ಬಯಕೆ
ಅಚ್ಚುಮೆಚ್ಚಿನ ಕವನ.
ತುಂಬಾ ತುಂಬಾ ಚನ್ನಾಗಿದೆ :)
ಗುರು ಅವರೇ ,
ನಿಮ್ಮ ಮಾತುಗಳಿಗೆ ತುಂಬಾ ಧನ್ಯವಾದಗಳು :) ನನ್ನ ಬಯಕೆಯು ಕೂಡ ಅದೇ ಸರ್ :) ನಿಮ್ಮ ಪ್ರೋತ್ಸಾಹ ಯಾವಾಗಲು ಇರಲಿ.. :)ಯಾವಾಗಲು ಬರುತ್ತಾ ಇರಿ :)
ಪ್ರಿಯ ಗೆಳತಿ ಸಹನಾ ,
ನಿಮ್ಮ ಮಾತುಗಳು ನನಗೆ ತುಂಬಾ ಖುಷಿ ತರುತ್ತವೆ..ನಿಮ್ಮ ಪ್ರೋತ್ಸಾಹ ಹೀಗೆ ಇರಲಿ :) ಯಾವಾಗಲು ಬರುತ್ತಾ ಇರಿ :)
ಶಿವಪ್ರಕಾಶ್ ಅವರೇ,
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಸರ್ :) ನಿಮ್ಮ ಅನಿಸಿಕೆಗಳಿಗೆ ತುಂಬಾ ತುಂಬಾ ಧನ್ಯವಾದಗಳು :) ಯಾವಾಗಲು ಬರುತ್ತಾ ಇರಿ :)
ಚೆನ್ನಾಗಿದೆ,
ಇದನ್ನು ಓದಿದ ಮೇಲೆ ಚಿನ್ನಾರಿಮುತ್ತ ಸಿನಿಮಾದ ’ಎಷ್ಟೊಂದ್ ಜನ ಇಲ್ಲಿ ಯಾರು ನಮ್ಮೋರು’ ಹಾಡು ಯಾಕೋ ನೆನಪಾಯ್ತು.
ಆನಂದ ಅವರೇ ,
ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ :) ನಿಮ್ಮ ಮಾತುಗಳಿಗೆ ಧನ್ಯವಾದಗಳು..ನಾನು ಆ ಚಿತ್ರ ನೋಡಿದ್ದೇನೆ ..ಅರ್ಥಗರ್ಭಿತವಾದ ಹಾಡು ಅದು :) ವಂದನೆಗಳು..ಯಾವಾಗಲು ಬರುತ್ತಾ ಇರಿ :)
ಚೆಂದದ ಕವನ....
ಸವಿಗನಸು ಅವರೇ ,
ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ ...ಧನ್ಯವಾದಗಳು ನಿಮ್ಮ ಮಾತುಗಳಿಗೆ...ಯಾವಾಗಲು ಬರುತ್ತಾ ಇರಿ :)
Nice one...!!
ಚುಕ್ಕಿಚಿತ್ತಾರ ಅವರೇ,
ತುಂಬಾ ಧನ್ಯವಾದಗಳು ನಿಮ್ಮ ಅನಿಸಿಕೆಗೆ.. :) ಯಾವಾಗಲು ಬರುತ್ತಾ ಇರಿ :)
snow white,
ಧನ್ಯವಾದಗಳು..ಹೀಗೇ ಸು೦ದರ ಕವಿತೆಗಳು ಬರುತ್ತಿರಲಿ.
ದೀವಿಗೆ ಅವರೇ ,
ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ... :) ಧನ್ಯವಾದಗಳು ನಿಮ್ಮ ಮಾತುಗಳಿಗೆ..ಯಾವಾಗಲು ಬರುತ್ತಾ ಇರಿ :)
ಮಂಜುಶ್ವೇತಾ ಗೆ ಅಭಿನಂದನೆಗಳು ಚಂದದ ಕವನಕ್ಕೆ
ನೆನಪು ಅವರೇ,
ಕೆಟ್ಟ ಕನಸುಗಳು, ಕೆಟ್ಟ ನೆನಪುಗಳು, ಕೆಟ್ಟ ದಿನಗಳು ಎಲ್ಲವನ್ನು ಈ ವರ್ಷದಲ್ಲೇ ಬಿಟ್ಟು ಸವಿ ನೆನಪುಗಳನ್ನು ಮಾತ್ರ ಮುಂದಿನ ವರ್ಷಕ್ಕೆ ಕೊಂಡ್ಯೋಣ...ಹೊಸ ವರ್ಷದ ಹಾರ್ದಿಕ ಶುಭಾಶಯಗಳು...
ಬ್ಲಾಗ್ ಊರಲ್ಲಿ ಇರಲಿಲ್ಲ ನಮ್ಮ ಊರಲ್ಲಿ ಇದ್ದೆ, ಈಗ ಮತ್ತೆ ವಾಪಾಸ್ ನಮ್ಮ ಬೆಂಗಳೂರಿಗೆ... ಕವಲು ದಾರಿ ತುಂಬಾ ಚಂದದ ಕವನ... ಕವಲು ದಾರಿ ಎಸ್ಟೇ ಇದ್ದರು ನಮ್ಮ ಪಯಣ ನಿಲ್ಲೋದಿಲ್ಲ... ಯಾವುದೊ ಒಂದು ದಾರಿ ನಾವ್ ಹೋಗಲೇಬೇಕು... ಬಂದದ್ದು ಬರಲಿ ಒಳ್ಳೆಯದೇ ಆಗುತ್ತೆ ಅಂತ ಸಾಗುವ :)
ನಿಮ್ಮವ,
ರಾಘು.
ಜಲನಯನ ಅವರೇ,
ಕವನ ನಿಮಗೆ ಮೆಚ್ಚಿಗೆಯಾದುದಕ್ಕೆ ನಿಮಗೆ ನನ್ನ ಅನಂತ ವಂದನೆಗಳು :) ಯಾವಾಗಲು ಬರುತ್ತಾ ಇರಿ.. :)
ರಾಘು ಅವರೇ ,
ತುಂಬಾ ತುಂಬಾ ಧನ್ಯವಾದಗಳು ... :) ನಿಮ್ಮ ಅನಿಸಿಕೆಗಳ್ಳನ್ನು ಊರಿಂದ ಬಂದ ನಂತರ ತಿಳಿಸಿದಕ್ಕೆ...
ಹೊಸ ವರ್ಷವನ್ನು ಹೊಸ ಕನಸಿನೊಂದಿಗೆ ಬರಮಾಡಿಕೊಳ್ಳೋಣ.. :) ಯಾವಾಗಲು ಬರುತ್ತಾ ಇರಿ :)
Post a Comment