December 12, 2009



ಎತ್ತ ನೋಡಿದರತ್ತ ಮಂಜು ಮುಸುಕಿದೆ ..
ಸುತ್ತ ಮುತ್ತಲು ಕಾಡು ಹರಡಿದೆ ..
ನಡೆಯಲು ದಾರಿ ಒಂದು ಕಣ್ಣ ಮುಂದಿದೆ ..
ಮುಂದೆ ಹೋಗಲೋ ಗೆಳೆಯ ,ಇಲ್ಲ ನಿನ್ನ ಕಾಯಲೋ ?..

8 comments:

Creativity said...

ಬಹಳ ಚೆನ್ನಾಗಿಧೆ :) :)

Raghu said...

ನೆನಪು,
ನೆನಪು ನೀವು ಕೇಳಿದ್ ಮೇಲೆ ಎಲ್ಲಿ ಹೋದರು ನಿಮ್ಮ ನೆನಪಜಾಡನರಸಿ ಹುಡುಕೊಂಡು ಬರ್ತಾನೆ ಬಿಡಿ... ನಿಮ್ಮ ಹಿಂದೆ ಹಿಂದೇನೆ.. :)
ಸುಂದರವಾದ ಸಾಲುಗಳು...
ನಿಮ್ಮವ,
ರಾಘು.

ಮನಸು said...

wow!!! super chennagirute ee tindi namma maneyalli oorali madtare.. nice

Snow White said...

ಪ್ರಿಯ ಗೆಳತಿ ಸಹನಾ ,
ನಿಮ್ಮ ಮಾತುಗಳಿಗೆ ಧನ್ಯವಾದಗಳು..:) ಯಾವಾಗಲು ಬರುತ್ತಾ ಇರಿ :)

Snow White said...

ರಾಘು ಅವರೇ ,
ನಿಜಕ್ಕೂ ನಿಮ್ಮ ಮಾತುಗಳನ್ನು ಓದಿ ಖುಷಿಯಾಯಿತು ..ನಿಮ್ಮ ಗೆಳತನಕ್ಕೆ ನನ್ನ ಅಭಿನಂದನೆಗಳು :)
ಯಾವಾಗಲು ಬರುತ್ತಾ ಇರಿ .. :)

Snow White said...

ಮನಸು ಅವರೇ ,
ವಂದನೆಗಳು :)

ಶಿವಪ್ರಕಾಶ್ said...

ತುಂಬಾ ಚನ್ನಾಗಿದೆ ರೀ.
ಅಂದಹಾಗೆ ಗೆಳೆಯನಿಂದ ಉತ್ತರ ಬಂತಾ... ? :P

Snow White said...

ಶಿವಪ್ರಕಾಶ್ ಅವರೇ,
ಗೆಳೆಯ ಇದ್ದರೆ ತಾನೆ ಉತ್ತರ ಕೊಡೋಕೆ ? :) ಧನ್ಯವಾದಗಳು.. :)