December 17, 2009

ಜೇಡರ ಬಲೆ





ಬಂದಿಯಾಗಿರುವೆ ಈ ಬಲೆಯಲ್ಲಿ..
ಎತ್ತ ನೋಡಿದರು ಕಾಣದು ಹೊರಬರುವ ದಾರಿ..
ಜೇಡರ ಬಲೆಯೇ ನಾ ಸಿಕ್ಕಿ ಬಿದ್ದಿದಾದರು ಹೇಗೆ ಇಲ್ಲಿ ?
ಬಿಟ್ಟು ಬಿಡು ನನ್ನನ್ನು ....
ಬಾಳಬೇಕಾಗಿದೆ ನಾನು .. !!
ಯಾವುದೀ ಬಲೆ ಎಂದು ಗೊತ್ತೇ ನಿಮಗೆ..?
ನಮ್ಮ ಸುತ್ತ ಇರುವ ಕಾಣದ ಬಲೆಗಲಿವು ..!!
ಬಿಟ್ಟು ಬಿಡಿ ನನ್ನನ್ನು ..
ಬದುಕಬೇಕಾಗಿದೆ ನಾನು ..!!



10 comments:

ಚುಕ್ಕಿಚಿತ್ತಾರ said...

ಬಲೆ ಯಾವುದು ಕ೦ಡು ಹಿಡಿಯಿರಿ. ಹೊರಬರುವ ದಾರಿ ತಾನಾಗೆ ಗೊತ್ತಾಗುತ್ತೆ.

Creativity said...

ಸುಂದರವಾದ ಕವನ. ನಿಜ ಜೀವನದ ಸಾಲುಗಳು :) :)

Guruprasad said...

ನೈಜತೆಯ ಸುಂದರವಾದ ಕವನ,,,,ಹೌದಲ್ವ ನಮ್ಮ ನಿಜ ಜೀವನದಲ್ಲೂ ನಾವು ಈ ಸಮಸ್ಯೆ ಎಂಬ ಬಲೆಯಲ್ಲಿ ಸಿಕ್ಕಿ ಕೊಂಡು ಓದ್ದಡುತ್ತಿರುತ್ತೇವೆ...

Snow White said...

ಚುಕ್ಕಿಚಿತ್ತಾರ ಅವರೇ,
ನೀವು ಹೇಳುವುದು ಸರಿ ಮೇಡಂ ..ಕ೦ಡು ಹಿಡಿಯುವೆ .... :) ಧನ್ಯವಾದಗಳು :)

Snow White said...

ಪ್ರೀತಿಯ ಗೆಳತಿ ಸಹನಾ ,
ಧನ್ಯವಾದಗಳು ನನ್ನ ಅನಿಸಿಕೆಗಳನ್ನು ಮೆಚ್ಚಿದಕ್ಕೆ :) ಯಾವಾಗಲು ಬರುತ್ತಾ ಇರಿ :)

Snow White said...

ಗುರು ಅವರೇ ,
ಧನ್ಯವಾದಗಳು ನನ್ನ ಅನಿಸಿಕೆಗಳನ್ನು ಒಪ್ಪಿಕೊಂಡಿದಕ್ಕೆ :) ನನಗೂ ಕೆಲವೊಮ್ಮೆ ಹಾಗೆ ಅನ್ನಿಸುತ್ತೆ :)
ಯಾವಾಗಲು ಬರುತ್ತಾ ಇರಿ :)

ಶಿವಪ್ರಕಾಶ್ said...

Both English and Kannada version are good...
Very Nice :)

Snow White said...

ಶಿವಪ್ರಕಾಶ್ ಅವರೇ ,
ತುಂಬಾ ಧನ್ಯವಾದಗಳು ನನ್ನ ಎರಡು ಬ್ಲಾಗ್ ಓದಿ ನಿಮ್ಮ ಅನಿಸಿಕೆ ತಿಳಿಸಿದಕ್ಕೆ ... :)ಯಾವಾಗಲು ಬರುತ್ತ ಇರಿ :)

Raghu said...

ನೆನಪು,
ಸಮಸ್ಸೆಗಳು ನಿರಂತರ... ಬದುಕಲ್ಲಿ ಬರ್ತಾವೆ.. ಹೋಗ್ತಾವೆ... ಅದರೂ ಅವುಗಳನ್ನು ಮೀರಿ ಜೀವನ ನಡೆಸುತ್ತೇವೆ ಅಲ್ವ..?
ಒಳ್ಳೆಯ ಸಾಲುಗಳು... :)
ನಿಮ್ಮವ,
ರಾಘು.

Snow White said...

ರಾಘು ಅವರೇ ,
ನಿಜ ನಿಮ್ಮ ಮಾತುಗಳು..ನಾನು ಒಪ್ಪುತೇನೆ ... :) ನಿಮ್ಮ ಅನಿಸಿಕೆಗಳಿಗೆ ವಂದನೆಗಳು :)ಯಾವಾಗಲು ಬರುತ್ತಾ ಇರಿ :)