October 28, 2009

ಹೆತ್ತವರು



ಬಾಲ್ಯದಲಿ ಜೊತೆಯಿದ್ದು ನಡೆಸುವರು ..

ಹರೆಯದಲ್ಲಿ ಸರಿ ದಾರಿ ತಿಳಿಸುವರು ..

ಮುಪ್ಪಲ್ಲಿ ನಮ್ಮ ದಾರಿ ಕಾಯುವರು ..

ಇರುವರು ಸದಾ ನಮ್ಮ ಜೊತೆಯಾಗಿ ,

ಬರುವರು ಹಿಂದೆ ನೆರಳಾಗಿ ..

ಕಣ್ಣಿಗೆ ಕಾಣುವ ದೇವರಿವರು ,

ಇವರೇ ನಮ್ಮ ಹೆತ್ತವರು !! :)

10 comments:

ಶಿವಪ್ರಕಾಶ್ said...

ಹೆತ್ತವರ ಮೇಲೆ ಕವನ ಬರೆದು ಕೃತಜ್ಞತೆ ಹೇಳಿದ್ದಿರಿ...
ಕವನ ಚನ್ನಾಗಿದೆ ರೀ.

Snow White said...

ಶಿವಪ್ರಕಾಶ್ ಅವರೇ ,
ತುಂಬಾ ಸಂತೋಷ ಆಯಿತು ರೀ ನಿಮ್ಮ ಮಾತುಗಳನ್ನು ನೋಡಿ ...ಹೀಗೆಯೇ ಬರುತ್ತಿರಿ .. :)

ಧನ್ಯವಾದಗಳು ,
ಸುಮಾ

ಮನಸು said...

ತುಂಬಾಚೆನ್ನಾಗಿದೆ.. ಹೆತ್ತವರೇ ಹಾಗೆ ಅಲ್ಲವೆ..
ವಂದನೆಗಳು

Snow White said...

ಮನಸು ಅವರೇ ,
ನಿಮ್ಮ ಮಾತುಗಲೆಗೆ ನನ್ನ ಧನ್ಯವಾದಗಳು ರೀ , ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ ಕಣ್ರೀ .. :) ಯಾವಾಗಲು ಬರುತ್ತಾ ಇರಿ..ನಿಮ್ಮ ಮೃದು ಮನಸು ತುಂಬಾ ಚೆನ್ನಾಗಿದೆ .. :)

ಸುಮಾ

ಗೌತಮ್ ಹೆಗಡೆ said...

kavana eshtu chendagide:) tumbaa saralavaagi ellavannoo heliddeeri..

ಜಲನಯನ said...

ಶ್ವೇತಮಂಜು, ಹೇಗಿದ್ದೀರಿ...?? ಮನಸು ಮೂಲಕ ನಿಮ್ಮಲ್ಲಿಗೆ ಬರುತ್ತಿದ್ದೇನೆ...ತಂದೆ-ತಾಯ ಬಗ್ಗೆ ನಿಮ್ಮ ಕಳಕಳಿ ಮತ್ತು ಸ್ನೇಹದ ಆಯಾಮಗಳ ವಿವರಣೆಯ ನಿಮ್ಮ ಹಿಂದಿನ ಕವಿತೆ ಹಿಡಿಸಿದವು...ಬನ್ನಿ ನನ್ನ ಗೂಡಿಗೊಮ್ಮೆ....ಜಲನಯನಕ್ಕೆ.....

Raghu said...

ಯಾರ್ ಇರ್ತಾರೋ ಇಲ್ಲವೋ.. ಅವರು ಯಾವಾಗ್ಲು ನಮ್ಮ ಹಿಂದೇನೆ ಇರ್ತಾರೆ..
ಚೆನ್ನಾಗಿದೆ...
ನಿಮ್ಮವ,
ರಾಘು.

Snow White said...

ಗೌತಮ್ ಅವರೇ ..
ನಿಮ್ಮ ಮಾತುಗಳಿಗೆ ತುಂಬ ಧನ್ಯವಾದಗಳು ..ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ ..ಯಾವಾಗಲು ಬರುತ್ತಾ ಇರಿ .. :)
ಸುಮಾ

Snow White said...

ಜಲನಯನ ಅವರೇ ..
ನಿಮ್ಮ ಮಾತುಗಳಿಗೆ ತುಂಬ ಧನ್ಯವಾದಗಳು ..ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ ..ಯಾವಾಗಲು ಬರುತ್ತಾ ಇರಿ .. :) ಖಂಡಿತ ಬರುತ್ತೀನಿ ಸರ್ :)
ಸುಮಾ

Snow White said...

ರಘು ಅವರೇ ..
ನಿಮ್ಮ ಮಾತುಗಳಿಗೆ ತುಂಬ ಧನ್ಯವಾದಗಳು ..ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ ..ಯಾವಾಗಲು ಬರುತ್ತಾ ಇರಿ .. :) ನೀವು ಹೇಳುವುದು ನಿಜ ಸರ್ ..ಸದಾ ಅವರು ನಮ್ಮ ಜೊತೆಗೆ ಇರುವರು :)
ಸುಮಾ