November 8, 2009

ಸುಮಧುರ ಬಂಧ




ಅದೊಂದು ಸುಮಧುರ ಬಂಧ ..


ಜನ್ಮ ಜನ್ಮದ ಅನುಬಂಧ ..


ಜೊತೆಯಲ್ಲಿದರೆ ನಾವು ..


ಬರಲೇನು ಯಾವುದೇ ನೋವು ..


ನಮಗೆ ನಾವೇ ಎಲ್ಲ ..


ಬಾಳು ಹಾಲು ಸಕ್ಕರೆ ಬೆಲ್ಲ !! :) :)

8 comments:

ಮನಸು said...

ಚೆನ್ನಾಗಿ ಹೇಳಿದ್ದೀರಿ ಜೀವನದ ಬಗ್ಗೆ, ಜೊತೆಜೊತೆಯಲಿದ್ದರೆ ಎಲ್ಲಾ ನೋವು ಮರೆಯಬಹುದು

Creativity said...

ಬಹಳ ಅಂದ ಚಂದ ವಾದ ಸಾಲುಗಳು :) :)

Snow White said...

ಮನಸು ಅವರೇ,
ನಿಮ್ಮ ಮಾತುಗಳು ನಿಜಕ್ಕೂ ಸತ್ಯ ..ಜೊತೆಯಲ್ಲಿದರೆ ಎಲ್ಲ ನೋವನ್ನು ಗೆಲ್ಲಬಹುದು :) :)

ಸುಮಾ

Snow White said...

ಸಹನಾ ,
ತುಂಬ ದಿನಗಳ ನಂತರ ನಿಮ್ಮನು ನೋಡಿ ಬಹಳ ಖುಷಿಯಾಯಿತು :) :) ನಿಮ್ಮ ಬೆಂಬಲ ಸದಾ ಹೀಗೆ ಇರಲಿ :) ಯಾವಾಗಲು ಬರುತ್ತಾ ಇರಿ :) :)

ಸುಮಾ

Raghu said...

ಸಂಬಂಧಗಳನ್ನು ನಾವು ಬಿಟ್ಟರೆ ಅಥವಾ ಅವ್ವುಗಳು ನಮ್ಮನ್ನ ಬಿಟ್ಟರೆ ತುಂಬಾ ಕಷ್ಟ ಆಗುತ್ತೆ... ಅಪ್ಪ-ಅಮ್ಮ, ಅಣ್ಣ-ತಮ್ಮ, ಗಂಡ-ಹೆಂಡತಿ ಎಲ್ಲ ಒಟ್ಟಿಗೆ ಹೇಳ್ತಿವಿ ಯಾಕಂದ್ರೆ ಇಲ್ಲಿ ಎರಡು ಸೇರಿದ್ರೆ ಮಾತ್ರ ಚಂದ, ಮತ್ತೆ ಅದೇ ಒಂದು ಸುಂದರ ಅರ್ಥ... ನೋವು ನಲಿವು ಜೊತೆ ಜೊತೆಯಲಿ ಇದ್ದರೆ ಮಾತ್ರ ಬಾಳು ಹಾಲು ಸಕ್ಕರೆ ಬೆಲ್ಲ :)

ನಿಮ್ಮವ,
ರಾಘು.

Snow White said...

ರಾಘು ಅವರೇ,
ನಿಮ್ಮ ಮಾತುಗಳು ನಿಜಕ್ಕೂ ಸತ್ಯ..ನಾನು ಬರೆದಾಗ ಕೇವಲ ಮದುವೆಯ ಬಗ್ಗೆ ಯೋಚಿಸಿದ್ದೆ..ನೀವು ಮತ್ತು ಮನಸುರವರು ಎಲ್ಲ ಸಂಭಂದಗಳ ಮಹತ್ವದ ಬಗ್ಗೆ ಚೆನ್ನಾಗಿ ಹೇಳಿದ್ದಿರಿ ...ನಿಮ್ಮ ಅಭಿಪ್ರಾಯಕ್ಕೆ ನನ್ನ ಧನ್ಯವಾದಗಳು..ಯಾವಾಗಲು ಬರುತ್ತಿರಿ.. :)

ಸುಮಾ

ಶಿವಪ್ರಕಾಶ್ said...

ಬಾಳಿನಲ್ಲಿ ಜೊತೆ ಜೊತೆಯಾಗಿ ಸಾಗುವವರ ಮೇಲೆ ನೀವು ಬರೆದಿರುವ ಅಂದ ಚಂದದ ಸಾಲುಗಳು ಚನ್ನಾಗಿವೆ....

Snow White said...

ಶಿವಪ್ರಕಾಶ್ ಅವರೇ,
ನಿಮ್ಮ ಮಾತುಗಳಿಗೆ ಧನ್ಯವಾದಗಳು..ಬಾಳಿನಲ್ಲಿ ಎಂದಿಗೂ ಜೊತೆಯಾಗಿ ಸಾಗಿದರೆ ಎಲ್ಲವೂ ಚಂದ ಅಲ್ಲವೇ ?
ಯಾವಾಗಲು ಬರುತ್ತಾ ಇರಿ.. :)