ಕಲೆಗೆ ಸೋಲದವರೇ ಇಲ್ಲ ..
ಸುಂದರ ಚಿತ್ರ ನೋಡಲು ಮನ ಹೂವಾಗುವುದು ..
ಚಂದದ ಕವಿತೆ ಓದಲು ಮೊಗದೆ ನಗು ಮೂಡುವುದು..
ಎಲ್ಲರಲ್ಲೂ ಉಂಟು ಒಂದೊಂದು ಕಲೆ ..
ಅದ ಹೊರತರಲು ಬೇಕು ಕಲಾವಿದನಿಗೊಂದು ನೆಲೆ !!
ಸುಂದರ ಚಿತ್ರ ನೋಡಲು ಮನ ಹೂವಾಗುವುದು ..
ಚಂದದ ಕವಿತೆ ಓದಲು ಮೊಗದೆ ನಗು ಮೂಡುವುದು..
ಎಲ್ಲರಲ್ಲೂ ಉಂಟು ಒಂದೊಂದು ಕಲೆ ..
ಅದ ಹೊರತರಲು ಬೇಕು ಕಲಾವಿದನಿಗೊಂದು ನೆಲೆ !!
15 comments:
ನಿಜ, ಕಲೆಗೆ ಮಾರುಹೋಗುವರು ಎಲ್ಲಾ.. ನಿಮಗೆ ಇದೆಯೆಲ್ಲ 'ನೆನಪು'ಗಳ ನೆಲೆ.. :) ಚೆನ್ನಾಗಿದೆ..
ನಿಮ್ಮವ,
ರಾಘು.
Well said madam :)
ರಾಘು ಅವರೇ,
ನಿಮ್ಮ ಮಾತು ನಿಜ :) ತುಂಬ ಧನ್ಯವಾದಗಳು..
ಯಾವಾಗಲು ಬರುತ್ತಾ ಇರಿ.. :)
ಶಿವಪ್ರಕಾಶ್ ಅವರೇ,
ನಿಮ್ಮ ಮಾತುಗಳಿಗೆ ತುಂಬ ಧನ್ಯವಾದಗಳು..
ಯಾವಾಗಲು ಬರುತ್ತಾ ಇರಿ.. :)
ಎಷ್ಟು ಸತ್ಯದ ಮಾತು.. ನಿಜ ನೀವೇಳುವುದು ಎಲ್ಲರಲ್ಲೂ ಒಂದೂಂದು ಕಲೆ ಇದ್ದೇ ಇರುತ್ತೆ...
ತಡವಾದ ಅನಿಸಿಕೆ ಬರುತ್ತಿದೆ ಕಾರಣ ನಿಮ್ಮ ಬ್ಲಾಗಿಗೆ ಬಂದರೆ ನಾ ಕಾಮೆಂಟ್ ಹಾಕಲು ತೊಂದರೆ ಕಾರಣ ತಿಳಿಯುತ್ತಿಲ್ಲ
ಸುಮ, ಎಂಥ ಮಾತು..!!! ಕಲೆಗೆ ಸೋಲದವರಿಲ್ಲ...
ಸಂಗೀತಕ್ಕೆ ಆಕಳು ಹಾಲು ಹೆಚ್ಚುಕೊಡುತ್ತೆ ಅಂತ scientific stamp ಬಿದ್ದಮೇಲೆ ನಿಮ್ಮ ಮಾತು ನೂರಕ್ಕೆ ನೂರು ಸತ್ಯ
’ಮೊಗದಿ" ಇರಬಹುದಾ..? ಗೊತ್ತಿಲ್ಲ ನಾನೂ ಹೀಗೇ ಗೀಚುವವ...ಚನ್ನಾಗಿದೆ ಭಾವನೆಗಳಿಗೆ ಕೊಟ್ಟ ಆಕಾರ
i hate to break the kannada spree.. but am unable to transliterate...
i relaly like this poem on art! u did it full justice! :)
ಅತ್ಯಂತ ಸುಂದರವಾದ ಸಾಲುಗಳು......ನಿಜ ಜೀವನಕ್ಕೆ ಸಲ್ಲು ವಂಥಹ ಸಾಲುಗಳು......
ಮನಸು ಅವರೇ,
ನಿಮ್ಮ ಅನಿಸಿಕೆಗಳಿಗೆ ವಂದನೆಗಳು..ತೊಂದರೆಯ ಕಾರಣ ತಿಳಿಯಲು ನಿಜಕ್ಕೂ ಪ್ರಯತ್ನಪಡುತ್ತಿನಿ..ಧನ್ಯವಾದಗಳು :)
ಸುಮಾ
ಜಲನಯನ ಅವರೇ,
ನಿಮ್ಮ ಮಾತುಗಳನ್ನು ನಾನು ಒಪುತ್ತೇನೆ.. :) :) ಕ್ಷಮಿಸಿ ಅದು 'ಮೊಗದಿ ' ಇರಬೇಕ್ಕಿತ್ತು ...ವಂದನೆಗಳು.. :)
ಸುಮಾ
hi leo,
its okay friend :)i understand..please do comment..i wil teach u kannada(i mean to write also) very fast :) :)
ಸಹನಾ ಅವರೇ,
ನಿಮ್ಮ ಮಾತುಗಳಿಗೆ ಧನ್ಯವಾದಗಳು :)ತುಂಬ ಖುಷಿಯಾಯಿತು :) :)
ಸುಮಾ
ಸುಮಾ..
ನೀವು ಹೇಳಿದ್ದು ನಿಜ... ಕಲೆಗೆ ಸೋಲದವರಿಲ್ಲ... ಎಲ್ಲರಲ್ಲೂ ಕಲೆಯಿರುವುದು ಸುಳ್ಳಲ್ಲ...
ಚೆನ್ನಾಗಿದೆ..
ದಿಲೀಪ್ ಅವರೇ,
ನಿಮ್ಮ ಮಾತುಗಳಿಗೆ ಧನ್ಯವಾದಗಳು.. :)ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ .. :)ಯಾವಾಗಲು ಬರುತ್ತಾ ಇರಿ :)
ಸುಮಾ
Post a Comment