ಮತ್ತೆ ಹುಟ್ಟಲೇ ನಾ ನಿನ್ನ ಸಲುವಾಗಿ ..
ತುಂಬುವೆ ಖುಷಿ ನಿನ್ನ ಗೆಲುವಾಗಿ..
ಹುಟ್ಟಿ ಬರಲೇ ನಾ ನಿನ್ನ ನಗುವಾಗಿ ..
ಇಲ್ಲ ಸುತ್ತಿ ಬರಲೇ ನಾ ತಂಗಾಳಿಯಾಗಿ ..
ಏನಾಗಿ ಬರಲಿ ನಾ ಹೇಳು ನೀ ಗೆಳೆಯ ..
ಹುಟ್ಟಿ ಬರುವೆ ನಾ ನಿನ್ನ ಗೆಳತಿಯಾಗಿ ..
ತುಂಬುವೆ ಖುಷಿ ನಿನ್ನ ಗೆಲುವಾಗಿ..
ಹುಟ್ಟಿ ಬರಲೇ ನಾ ನಿನ್ನ ನಗುವಾಗಿ ..
ಇಲ್ಲ ಸುತ್ತಿ ಬರಲೇ ನಾ ತಂಗಾಳಿಯಾಗಿ ..
ಏನಾಗಿ ಬರಲಿ ನಾ ಹೇಳು ನೀ ಗೆಳೆಯ ..
ಹುಟ್ಟಿ ಬರುವೆ ನಾ ನಿನ್ನ ಗೆಳತಿಯಾಗಿ ..
ಹುಟ್ಟಿ ಬರುವೆ ನಾ ನಿನ್ನ ಸಂಗಾತಿಯಾಗಿ !!!
12 comments:
ಬಹಳ ಅದ್ಬುತವಾಗಿದೆ :) :)
Nice poem. keep it up.
ಕಲ್ಪನೆಗಳಿಗೆ ಬೇಲಿಹಾಕೊಕ್ಕೆ ಆಗೋಲ್ಲ ಅಲ್ವ ... ತುಂಬಾ ಚೆನ್ನಾಗಿದೆ.. ರೋಮಾಂಟಿಕ್ ಕವನ.. :)
ನಿಮ್ಮವ,
ರಾಘು.
ಸುಂದರ ಸಾಲುಗಳು...
ನಿಮ್ಮ ಕವಿತೆಗೆ ನನ್ನದೊಂದು ಸಾಲು..
"ಹುಟ್ಟಿಬರಲೇ ಗೆಳೆಯ..?,
ನೀ ಕವಿಯಾಗಿ ಹುಟ್ಟಲು...
ನಾ ನಿನ್ನ ಕವಿತೆಯಾಗಿ ಹುಟ್ಟಲೇ ?.."
(ನನಗೆ ಕವಿತೆ ಬರೆಯೋಕೆ ಬರೋಲ್ಲ... ಏನೋ ಸಾಲು ಮನಸಿಗೆ ಬಂತು.. ಬರೆದೆ...)
ಪ್ರಿಯ ಗೆಳತಿ ಸಹನಾ ,
ನಿನ್ನ ಮಾತುಗಳಿಗೆ ನನ್ನ ಧನ್ಯವಾದಗಳು.. ನಿನ್ನ ಪ್ರೋತ್ಸಾಹ ಹೀಗೆ ಇರಲಿ :)
ಚುಕ್ಕಿ ಚಿತ್ತಾರ ಅವರೇ,
ನಿಮ್ಮ ಮಾತುಗಳಿಗೆ ಧನ್ಯವಾದಗಳು :) ಯಾವಾಗಲು ಬರುತ್ತಾ ಇರಿ :)
ರಾಘು ಅವರೇ ,
ನನ್ನ ಎರಡು ಬ್ಲಾಗ್ ಗಳನ್ನು ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದಕ್ಕಾಗಿ ವಂದನೆಗಳು ..ನಿಮ್ಮ ಪ್ರೋತ್ಸಾಹ ಈಗೆಯೇ ಇರಲಿ :)ನಿಮ್ಮ ಮಾತುಗಳಿಗೆ ಧನ್ಯವಾದಗಳು :) ಯಾವಾಗಲು ಬರುತ್ತಾ ಇರಿ :)
ಶಿವಪ್ರಕಾಶ್ ಅವರೇ,
ಧನ್ಯವಾದಗಳು ನನ್ನ ಸಾಲುಗಳಿಗೆ ನಿಮ್ಮ ಸಾಲುಗಳನ್ನು ಸೇರಿಸಿದಕ್ಕೆ ...ತುಂಬ ಅಂದವಾಗಿದೆ ..ಯಾರು ಹೇಳಿದ್ದು ನಿಮಗೆ ಕವಿತೆ ಬರಿಯಲು ಬರೋಲ್ಲ ಎಂದು ? :) :)
ಸುಮ, ಸಂಗಾತಿಗಾಗಿ ಮತ್ತೆ ಹುಟ್ಟಿಬರುವುದು ಸರಿ ಆದರೆ ಅದನ್ನೇ ಕೇಳಿ..ಹೇಗೆ ಹುಟ್ಟಿಬರಬೇಕು ಎಂದು ತಿಳಿದುಕೊಂಡು ಹುಟ್ಟಿಬರುವೆನೆಂದು ಹೇಳುವ ನಿಮ್ಮ ಭಾವನಾಲಹರಿ ಮತ್ತು ಶಬ್ದ ಬಳಕೆ ಚನ್ನಾಗಿದೆ...
Suma..
Good one.. :)
ಜಲನಯನ ಅವರೇ ,
ನಿಮ್ಮ ಮಾತುಗಳಿಗೆ ತುಂಬ ಧನ್ಯವಾದಗಳು .. :)ಯಾವಾಗಲು ಬರುತ್ತಾ ಇರಿ .. :)
ದಿಲೀಪ್ ಅವರೇ ,
ವಂದನೆಗಳು :) ಯಾವಾಗಲು ಬರುತ್ತಾ ಇರಿ :)
Post a Comment