ಕಾಣದ ಕಡಲಿಗೆ ಹಂಬಲಿಸಿದೆ ಮನ ..
ಕಡಲ ಒಡಲಲ್ಲಿ ಏನು ಇರುವುದೋ ಕಾಣೆನಲ್ಲ ?
ಇರಬಹುದು ಮುತ್ತು ,ಇರಬಹುದು ಸಾವಿನ ಕುತ್ತು ..
ಆದರೆ ಇವೆಲ್ಲ ತಿಳಿವುದೇ , ಈ ಪೆದ್ದು ಮನಕೆ , ಅದರೊಳಗಿನ ಮುದ್ದು ಆಸೆಗೆ !!
ಕಡಲ ಒಡಲಲ್ಲಿ ಏನು ಇರುವುದೋ ಕಾಣೆನಲ್ಲ ?
ಇರಬಹುದು ಮುತ್ತು ,ಇರಬಹುದು ಸಾವಿನ ಕುತ್ತು ..
ಆದರೆ ಇವೆಲ್ಲ ತಿಳಿವುದೇ , ಈ ಪೆದ್ದು ಮನಕೆ , ಅದರೊಳಗಿನ ಮುದ್ದು ಆಸೆಗೆ !!
5 comments:
lovely photograph Suma..
the words were very sweet.. like a home on the beach na? like u wanted to know what was in the sea!
thanks a lot leo.. :) yes i too liked the pic :)
ತುಂಬ ಚೆನ್ನಾಗಿದೆ :) :) ಅಚ್ಚುಮೆಚಿನ ಪದ್ಯ :) :) ಸುಮ, ಹೇಗೆ ಬರಿತ ಇರು :) :)
ಇಂತಿ,
ಶುಭಾಶಯದೊಂದಿಗೆ,
ಸಹನ.
thanks a lot sahana..for your heartfelt comments..will surely write dear..:)
ಚೆನ್ನಾಗಿದೆ. ಪೆದ್ದು ಮನದ ಮುದ್ದು ಆಸೆಗೆ.. ಲೈನ್ ತುಂಬಾ ಮುದ್ದು ಮುದ್ದಾಗಿದೆ...
ನಿಮ್ಮವ,
ರಾಘು.
Post a Comment