ಜೀವನವೇ ಒಂದು ಉಯ್ಯಾಲೆಯ ರೀತಿ ..
ಒಮ್ಮೆ ಮೇಲೆ , ಒಮ್ಮೆ ಕೆಳಗೆ ..
ಮೇಲೇರುವಾಗ ಆಕಾಶವೇ ತೋಳಲಿ ,
ಕೆಳಗಿಳಿಯುವಾಗ ನೂರಾರು ನೋವು ಕಣ್ಣಲಿ ..
ಆಟದಲ್ಲುಂಟು ಸೋಲು ಗೆಲುವು..
ಬಾಳಿನಲ್ಲೂ ಉಂಟು ಸಂತೋಷದ ನಲಿವು ಗೆಲುವು :) :)
ಒಮ್ಮೆ ಮೇಲೆ , ಒಮ್ಮೆ ಕೆಳಗೆ ..
ಮೇಲೇರುವಾಗ ಆಕಾಶವೇ ತೋಳಲಿ ,
ಕೆಳಗಿಳಿಯುವಾಗ ನೂರಾರು ನೋವು ಕಣ್ಣಲಿ ..
ಆಟದಲ್ಲುಂಟು ಸೋಲು ಗೆಲುವು..
ಬಾಳಿನಲ್ಲೂ ಉಂಟು ಸಂತೋಷದ ನಲಿವು ಗೆಲುವು :) :)
6 comments:
ಕವಿಯಿತ್ರಿ ಎಷ್ಟು ಸುಂದರದ ಪದ್ಯ ಆಂಗ್ಲ ಭಾಷೆ ಹಾಗು ಕನ್ನಡ ಭಾಷೆ ಲಿ, ಮನದಲಿದು, ಮನತುಂಬಿ ಬರೆದು, ನಮೆಲ್ಲರ ಕಣ್ಣು ತೆರೆದು, ನಿಜ ಜೀವನದ ಸಂತೋಷ, ಸುಖ್ಹ, ದುಖ್ಹ, ಕಷ್ಟ ವನ್ನು ಬಹಳ ಸುಂದರವಾಗಿ ವರ್ಣಿಸಿ ಬರೆಯುವುದು, ಅತ್ಯಂತ, ಅಚ್ಚು ಮೆಚ್ಚು ವನ್ಥಹದು. ಸತ್ಯವಾಗಲು ನನಿಗೆ ಉಯ್ಯಾಲೆ ಪದ್ಯ, ಬಹಳ ಇಷ್ಟ ವಾಯಿತು :)
ಪ್ರೀತಿ ವಿಶ್ವಾಸದೊಂದಿಗೆ,
ಸಹನ.
ನಿಮ್ಮ ಪ್ರೀತಿಯ ಮಾತುಗಳಿಗೆ ನಮ್ಮ ಸಾವಿರ ವಂದನೆಗಳು .. :)
ನಿಮ್ಮ ಸ್ನೇಹ ಸಹಕಾರ ಯಾವಾಗಲು ನಮ್ಮ ಮೇಲೆ ಹೀಗೆ ಇರಲಿ ಎಂದು ಬಯಸುವ
ನಿಮ್ಮ ಗೆಳತಿ ,
ಸುಮ
life is indeed ups and downs! :)
lovely writeup da!
thanks a lot leo :)i agree with you :D
ಸುಂದರ ಸಾಲುಗಳು
ಹೀಗೆಯೇ ಬರೆಯುತ್ತಿರಿ
ನಿಮಗೆ ನನ್ನ ಬ್ಲಾಗಿಗೆ ಸ್ವಾಗತ ಸರ್ ..
ನಾನೇ ನಿಮಗೆ ಕಾಮೆಂಟ್ ಮಾಡಿದ್ದ ಅನಾಮಿಕ ಸರ್..
ನಿಮ್ಮ ಬ್ಲಾಗ್ ತುಂಬ ಅಂದವಾಗಿದೆ ...
ದಯವಿಟ್ಟು ಬರುತ್ತಿರಿ :) :)
Post a Comment