October 11, 2009

ನಿನ್ನ ನೆನಪು



ತಂಪು ತಂಗಾಳಿಯಲಿ ನಿನ್ನದೇ ನೆನಪು ..


ಸುರಿವ ಜಟಿ ಮಳೆಯಲ್ಲಿ ನಿನ್ನದೇ ಕನಸು ..


ಎಲ್ಲಿ ಕಾಣಲಲ್ಲಿ ನಿನ್ನದೇ ಸವಿ ನಗುವು ..


ನನ್ನ ಸೆಳೆಯುತಿದೆ ನಲ್ಲ , ನಿನ್ನ ಸಿರಿ ಒಲವು !!

6 comments:

Anonymous said...

hey suma, who r u missing so much yaar.. u dint tell me also!! :D :)

very nice words!!

ಸಾಗರದಾಚೆಯ ಇಂಚರ said...

ಯಾವ ನಲ್ಲ ನಿಮ್ಮ ಕಾಯಿಸ್ತ ಇದಾನೆ,
ತುಂಬು ಚಂದ ಸಾಲುಗಳು

Creativity said...

wowwwww :) :) Beautiful :) :)

Snow White said...

hey leo..no one da..:)thanks for comments :)

Snow White said...

ಯಾರು ಇಲ್ಲ ಸರ್ ..ನಿಮ್ಮ ಮಾತುಗಳಿಗೆ ತುಂಬಾ ಧನ್ಯವಾದಗಳು ..ನಿಮ್ಮ ಬೆಂಬಲ ಹೀಗೆ ಇರಲಿ ಸರ್ :)

Snow White said...

thanks a lot for comments sahana :)