ಎಲ್ಲಿಂದ ಶುರು ಮಾಡಲಿ ನಿನ್ನ ಬಣ್ಣನೆಯ ಗೆಳೆಯ ..
ಮಾತುಗಳಲ್ಲಿ ಬಣ್ಣಿಸಬಲ್ಲೇನೆ ಆ ಮಧುರ ಬಂಧವನು..
ನಿನ್ನ ನೆನಪೊಂದೆ ಸಾಕು ನೂರಾನೆಯ ಬಲವಿದ್ದಂತೆ..
ನಿನ್ನ ಬಿಂಬವಿದ್ದಾಗ ಕಣ್ಣಲಿ ಎಲ್ಲಿ ಹೋದರು ನನ್ನದೇ ಗೆಲುವಂತೆ..
ನನ್ನ ಸಣ್ಣ ನೋವಿಗೂ ಮಿಡಿವ ನಿನ್ನ ಮನವ ನಾ ಅರಿಯಲೆಂತೋ,
ನನ್ನ ಪ್ರತಿಯೊಂದು ತಪ್ಪನು ಕ್ಷಮಿಸಿ ನಗುವಾಗ ನಿನ್ನ ಮುಗುಳ್ನಗೆ ತರುವ ಖುಷಿಯನು ನಾ ಮರೆಯಲೆಂತೋ ..
ಗೆಳೆತನದ ಅರ್ಥ ತಿಳಿಸಿದ ಸ್ನೇಹಿತ ಧನ್ಯವಾದಗಳು ನಿನಗೆ ..
ಇರಲಿ ಎಂದಿಗೂ ಎಂದೆಂದಿಗೂ ಈ ಸ್ನೇಹ ಸಂಬಂಧ ನಮ್ಮ ಜೊತೆಗೆ, ಜೊತೆ ಜೊತೆಗೆ :) :)

22 comments:
nice!!
ಚೆನ್ನಾಗಿದೆ :)
ಸುಮ ಚೆನ್ನಾಗಿದೆ....ಗೆಳತನದ ಅನುಬಂಧದ ವಿಚಾರವಾಗಿ ಬಹಳ ಚೆನ್ನಾಗಿ ವರ್ನಿಸಿಧ್ಯ :) :) ಇತೀಚೆಗೆ ನಾನು ಜುದ ಒಂದು ಕನ್ನಡ ಬ್ಲಾಗ್ ಶುರು ಮಾಡಿದ್ಹಿನಿ. ಬಿಡುವು ಇದ್ಹಾಗ ನೋಡು :) :) http://gadhyapadhya.blogspot.com
ಕವನ ತುಂಬಾ ಚೆನ್ನಾಗಿ ಇದೆ......ಗುಡ್ ಒನ್...
ಯಾರಪ್ಪ ಅಂತ ಗೆಳೆಯ....:-)
bahala acchu mechina kavana. my blog's URL http://oceanofpoems.blogspot.com
nice one.friendship is one which makes this world a wonderful place to live in.
ಗೆಳೆಯನ ಮೇಲೆ ಸುಂದರ ಕವನ.....ಚೆನ್ನಾಗಿದೆ..
"ನಿನ್ನ ನೆನಪೊಂದೆ ಸಾಕು ನೂರಾನೆಯ ಬಲವಿದ್ದಂತೆ" ಸಾಲು ಸೂಪರ್..
Tumbaa chennagideri
nimma kavanagalu tumbaa chennagi barta ive
chennagide kavanada aashaya
ಎಲ್ಲಿಂದ ಶುರು ಮಾಡಿದರೂ ಸ್ನೇಹ ಚಿರಾಯುವೆ. ಸದಾಶಯದ ಕವನ ಚೆನ್ನಾಗಿದೆ.
ಸೀತಾರಾಮ. ಕೆ ಸರ್,
ನಿಮ್ಮ ಅನಿಸಿಕೆ ತಿಳಿಸಿದಕ್ಕೆ ವಂದನೆಗಳು :)
ಇಂದುಶ್ರೀ ,
ನಿಮ್ಮ ಅನಿಸಿಕೆ ತಿಳಿಸಿದಕ್ಕೆ ಧನ್ಯವಾದಗಳು :)
ಪ್ರಿಯ ಗೆಳತಿ ಸಹನ,
ನಿನ್ನ ಅನಿಸಿಕೆ ತಿಳಿಸಿದಕ್ಕೆ ಧನ್ಯವಾದಗಳು :) ನಿನ್ನ ಬ್ಲಾಗ್ ಗೆ ಭೇಟಿ ನೀಡಿದ್ದೆ ..ತುಂಬಾ ಚೆನ್ನಾಗಿದೆ.. :)
ಗುರು ಸರ್,
ನಿಮ್ಮ ಮಾತುಗಳಿಗೆ ನನ್ನ ವಂದನೆಗಳು ಸರ್.. :) ನಿಮ್ಮೆಲ್ಲೆರ ಪ್ರೋತ್ಸಾಹ ಹೀಗೆ ಇರಲಿ :)
Nature Lover sir,
ನಿಮ್ಮ ಮಾತುಗಳಿಗೆ ನನ್ನ ವಂದನೆಗಳು ಸರ್.. :) ನಿಮ್ಮ ಬ್ಲಾಗ್ ಸಹ ತುಂಬಾ ಚೆನ್ನಾಗಿದೆ.. :)
ಡಾ.ಕೃಷ್ಣಮೂರ್ತಿ.ಡಿ.ಟಿ. sir,
ನಿಮ್ಮ ಮಾತುಗಳಿಗೆ ನನ್ನ ವಂದನೆಗಳು ಸರ್.. :) ನಿಮ್ಮ ಮಾತು ನಿಜಕ್ಕೂ ಸತ್ಯ ಸರ್ . :)
ಗುರುಮೂರ್ತಿ ಸರ್,
ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ತುಂಬಾ ಧನ್ಯವಾದಗಳು ಸರ್..ನಿಮ್ಮೆಲ್ಲರ ಬೆಂಬಲ ಹೀಗೆ ಇರಲಿ ಸರ್ :)
ಮನಸು ಮೇಡಂ,
ನಿಮ್ಮ ಮಾತುಗಳಿಗೆ ತುಂಬಾ ಧನ್ಯವಾದಗಳು ಮೇಡಂ..ಆಶಯ ಇಷ್ಟ ವಾದುದಕ್ಕೆ ವಂದನೆಗಳು :)
Subrahmanya ಸರ್,
ನಿಮ್ಮ ಮಾತುಗಳಿಗೆ ತುಂಬಾ ಧನ್ಯವಾದಗಳು ಸರ್..ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ ಸರ್ :)
ಸವಿಗನಸು ಸರ್,
ನಿಮ್ಮ ಮಾತುಗಳಿಗೆ ವಂದನೆಗಳು ಸರ್..ನಿಮಗೆ ಆ ಸಾಲುಗಳು ಮೆಚ್ಚಿಗೆ ಆದುದಕ್ಕೆ ನನಗು ಖುಷಿ ಸರ್..:)
ನಿನ್ನ ಬಿಂಬವಿದ್ದಾಗ ಕಣ್ಣಲಿ ಎಲ್ಲಿ ಹೋದರು ನನ್ನದೇ ಗೆಲುವಂತೆ..
ಸುಮ, ನಿನ್ನ ಬಿಂಬವಿದ್ದಾಗ ಕಣ್ಣಲಿ ಎಲ್ಲಿ ಹೋದರೂ ನನ್ನದೇ ಗೆಲುವಂತೆ,,,ಇಲ್ಲಿನ ಮಾರ್ಮಿಕ ಪದ ಬಳಕೆ ಇಷ್ಟವಾಯಿತು.....ಅಂದಹಾಗೆ...ನೂರನೆ ಬಲವೋ..ನೂರಾನೆ ಬಲವೋ...??
ಜಲನಯನ ಸರ್,
ಕ್ಷಮಿಸಿ ಸರ್ ಅದು ನೂರಾನೆಯ ಆಗಬೇಕಿತ್ತು ..ಹೀಗ ಸರಿ ಮಾಡಿರುವೆ..ನಿಮ್ಮ ಮಾತುಗಳಿಗೆ ತುಂಬಾ ಧನ್ಯವಾದಗಳು ಸರ್
:)
Post a Comment