ಸ್ನೇಹವೆಂದರೆ ನಾಲ್ಕು ಸವಿ ಮಾತನಾಡಿ ಖುಷಿಪಡಿಸುವುದಷ್ಟೇ ಅಲ್ಲ ..
ನಗುವಾಗ ಜೊತೆಗಿದ್ದು , ದುಃಖ ಬಂದಾಗ ದೂರವಾಗುವುದಲ್ಲ ..
ಸ್ನೇಹಿತನ ಮನದ ಕಸಿವಿಸಿಯ ಅರಿತು ಅರಿಯದಂತೆ ನಟಿಸುವುದಲ್ಲ ..
ಕೆಲವೊಮ್ಮೆ ನೂರು ಮಾತಾಡಿ ಸಮಾಧಾನ ಮಾಡುವುದಕ್ಕಿಂತ ..
ಅವನ ಬಳಿಯಿದ್ದು ನಾನಿರುವೆ ನಿನ್ನ ಜೊತೆಯಾಗಿ ನಿನ್ನ ಎಲ್ಲ ಕಷ್ಟಗಳಲ್ಲಿ ಗೆಳೆಯ ಚಿಂತಿಸಬೇಡ ,
ಎಂಬ ನುಡಿಯು ತರುವ ಮನಸ್ಥ್ಯರ್ಯ ದೊಡ್ಡದಲ್ಲವೇ ..?
14 comments:
ಹೌದು. ಸಾತ್ವಿಕವಾದ ಸತ್ಯ ನಿಮ್ಮ ಕವನದಲ್ಲಿ ಬಂದಿದೆ. Inspiring poem.
ನಿಜವಾದ ಸ್ನೇಹ ಏನನ್ನೂ ಬಯಸುವುದಿಲ್ಲ!ಎಲ್ಲವನ್ನೂ ಕೊಡುತ್ತದೆ.ಸ್ನೇಹದ ನಿಜವಾದ ಆಶಯ ನಿಮ್ಮ ಕವನದಲ್ಲಿ ಚೆನ್ನಾಗಿ ಮೂಡಿಬಂದಿದೆ.
nijavaada snehada bagge tiLisiddeeri chennagide
beautiful lines..
ಸ್ನೇಹದ ಬಗ್ಗೆ ಬಹಳ ಚೆನ್ನಾಗಿ ಹೇಳಿದ್ಹಿಯ ಸುಮ :) :)
yes madam.. you are right :)
tumbaa chennaagide saalugalu.... geleTanada paribhaashe heege irabeku.....
ಸ್ನೇಹ ಹೇಗೀರಬೇಕೆ೦ದು ಚೆನ್ನಾಗಿ ಸ್ವಲ್ಪದರಲ್ಲಿ ಹೇಳಿದ್ದಿರಾ. ಧನ್ಯವಾದಗಳು.
ಸ್ನೇಹ ದ ಅರ್ಥವನ್ನು ಚಿಕ್ಕದಾಗಿ ಚೊಕ್ಕವಾಗಿ ಹೇಳಿದ್ದಿರ... ತುಂಬಾ ಚೆನ್ನಾಗಿ ಇದೆ....ಗುಡ್
ಗುರು
ನಿಮ್ಮ ಮಾತು ನಿಜ... ಇದೇ ನಿಟ್ಟಿನಲ್ಲಿ ಒಂದು ಭಾವಗೀತೆ ನೆನಪಿಗೆ ಬಂತು... "ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ, ಸ್ನೇಹವೇ ಗುಡಿಯು, ಪ್ರೀತಿಯೇ ದೇವರು, ಕಾಲ ವೇಶ ಭೇದ ಭಾವ"... ಇದನ್ನ ರಾಜು ಅನಂತಸ್ವಾಮಿಯವರು ಅತಿ ಮಧುರವಾಗಿ ಸಂಯೋಜಿಸಿ ಸ್ವತಹ ಹಾಡಿದ್ದಾರೆ..
ಒಳ್ಳೆಯ ಭಾವನೆಯುಳ್ಳ ನುಡಿಗಳನ್ನು ನಮ್ಮ ಮುಂದಿಟ್ಟ ನಿಮಗೆ ಅಭಿನಂದನೆಗಳು..
nice one. sneha sundara..madhura..
Raaghu
Snow White,
ಚೆನ್ನಾಗಿದೆ..
ಸ್ವಲ್ಪ ಆಳಕ್ಕೆ ಹೋಗಿದ್ದರೆ ಸ್ನೇಹದ ಬಗ್ಗೆ ಇನ್ನೂ ಸೊಗಸಾಗಿ ಬರೆಯಬಹುದಿತ್ತಲ್ಲ..
adbhutha.. Athyadbhutha..
nimma anisikegallanu tilisida ellarigu nanna dhanyavadagalu :) yavagalu barutta iri :)
Post a Comment