ದಿನ ದಿನ ಓಡುವುದೆಷ್ಟು ಬೇಗ ..
ಕಾಲದ ಪರಿವೆ ಇಲ್ಲದಂತಾಗಿದೆ ಈಗ..
ಕಣ್ಮುಚ್ಚಿ ತೆಗೆಯುವುದರೊಳಗೆ,
ಹೊಸದೊಂದು ದಿನ ತರುವ ಹೊಸದಾದ ಅವಕಾಶ ..
ರಾತ್ರಿಯಾದರೆ ಕಣ್ಮುಂದೆ ಕಳೆದು ಹೋದ ದಿನದ ಅವಶೇಷ ..
ಮೂಡಿ ಬರುವುದು ಮತ್ತೊಂದು ದಿನ ಸರಿ ಮಾಡಲು ಮಾಡಿದ ತಪ್ಪನೆಲ್ಲ ..
ಈ ಜಂಜಾಟದ ನಡುವೆ ನಮ್ಮತನ ಎಲ್ಲಿ ಹೋಯ್ತೋ
ದೇವನೇ ಬಲ್ಲ ?
12 comments:
sundara saalugalu..... !!
nice poem!
wow....really nice,,
ಒಳ್ಳೆಯ ಕವನ. ಚೆನ್ನಾಗಿದೆ
ಕಾಲವನ್ನು ತಡೆಯೋರು ಯಾರು ಇಲ್ಲ....
ಚೆಂದದ ಕವನ....
sooper..
tumbaa chennaagive....
ಸಮಯವೇ ಸಾಲುತ್ತಿಲ್ಲ! ಒಂದು ವಾರದ ಎಲ್ಲ ಬ್ಲಾಗ್-ಮಿತ್ರರ ಬ್ಲಾಗ್-ಗೆ ಬರದೆ ಈಗ ಮೂರೂ ದಿನದಿಂದ ಕೂತರು ಓದಲಾಗುತ್ತಿಲ್ಲ!
ಈ ನಡುವೆ ನನ್ನ ಬ್ಲಾಗ್-ನಲ್ಲಿ ಬರೆಯಬೇಕೆಂಬುದು ಎಲ್ಲಿ ಹೋಗಿದೆಯೋ ನಾ ಕಾಣೆ!
superb
tumba arthagarbhita saalugalu
Nija...
Time Waits for NONE....
ಹೌದು..!!
ಇತ್ತೀಚಿಗೆ ಕಾಲ ಬೇಗ ಸರಿದುಹೊಗುತ್ತಿರುವಂತೆ ಭಾಸವಾಗುತ್ತಿದೆ..
[ ಈಗ ಎಂಬುದು ಹೀಗ ಆಗಿದೆ ]
prathikrihisida ella snehitarigu nanna dhanyavadagalu :) yavagalu barutta iri :)
Post a Comment