August 14, 2010



ಮನದಾಸೆಯ ಸುಮಕೆ,ಒಲವಿನ ನೀರೆರದವ..
ಅದು ಅರಳಿ ನಿಂತಾಗ ,ಕಾಲಲ್ಲಿ ಹೊಸಕಿ ಹೋದವ ..
ಬದುಕೆಂಬ ದೋಣಿಗೆ ನಾವಿಕನಾಗಿ ಇದ್ದವ ..
ನೀರ ಸೆಳವು ಜೋರಾದಾಗ ,ಒಂಟಿಯಾಗಿ ಬಿಟ್ಟು ನೀರಿಗೆ ಹಾರಿದವ ..
ನೀನೆ ಅಲ್ಲವೇ ಗೆಳೆಯ ನೀನೆ ಅಲ್ಲವೇ ?

ನೂರೆಂಟು ಆಸೆಗಳ ಮನದೆ ತುಂಬಿ ..
ಅದು ನನಸಾಗುವ ಕಾಲಕೆ ಕಾಣದಂತೆ ಮಾಯವಾದವ ..
ಮತ್ತೆ ಬರುವೆನೆಂಬ ಹುಸಿ ಭರವಸೆಯ ಮನದೆ ನೆಟ್ಟು ..
ನಿನ್ನದೇ ನೆನಪಲಿ ಕೊರಗುವಂತೆ ಮಾಡಿದ ಇನಿಯ ..
ನೀನೆ ಅಲ್ಲವೇ ಗೆಳೆಯ ನೀನೆ ಅಲ್ಲವೇ ?


ಎಂದು ಬರುವೆಯೋ ನೀನು ,ಕಾದು ಕುಳಿತಿಯೇ ನಾನು ..
ಬಂದಾಗ ಹೇಳದೆ ಹೋಗಬೇಡ..
ಇರದಿದ್ದರೂ ನೀ ನನ್ನ ಜೊತೆಗೆ ..
ಬರದಿದ್ದರು ಮನದ ಮನೆಗೆ ..
ಕಾಣಿಸಿ ಹೋಗು ನಲ್ಲ ಒಮ್ಮೆ ನನಗೆ ..


ಅತ್ತು ಚೀರುವುದಿಲ್ಲ ,ನಿನ್ನ ತಡೆಯುವುದಿಲ್ಲ ..
ತೊಡಕಾಗಿ ನಿಲ್ಲೇ ನಾ , ನಿನ್ನ ದಾರಿಗೆ ..
ಸುಮ್ಮನೆ ನೋಡುವೆನು ,ಶುಭ ಕೋರಿ ಕಳಿಸುವೇನು..
ತಿರುಗಿ ನೋಡೆನು ಗೆಳೆಯ ನಿನ್ನ ಕಡೆಗೆ.






24 comments:

Creativity said...

ಪ್ರಿಯ ಗೆಳತಿ, ನಿನ್ನ ಈ ಕವಿತೆಗೆ ಏನ್ ಹೇಳಬೇಕೋ ತಿಲ್ಲಿದಿಲ್ಲ. ಅಷ್ಟು ಚಂದವಾದ ಕವಿತೆ....ಈ ಕವನದಲ್ಲಿ ಅಡಗಿರುವ ಪ್ರೀತಿ, ಮಮತೆ, ಕರುಣೆ, ಎಲ್ಲವೂ ನೋಡಬಹುದು. "Hidden Feelings".

ದಿನಕರ ಮೊಗೇರ said...

wav......whav...... whav...
soopar.. manada ellaa bhaavane vyaktavaagide.....
tirugi banda geleya matte hogade iraluellaa preeti basididdeeraa ee kavanadalli...
subhaashaya....

ಮನಸು said...

super...

ಸವಿಗನಸು said...

mast aagidhe....

bhava tumbida saalugaLu...

Subrahmanya said...

oh ! ಏನೋ ಇದೆ !. ತುಂಬ ಭಾವಪೂರ್ಣ ಕವಿತೆ.

ಸೀತಾರಾಮ. ಕೆ. / SITARAM.K said...

ನಲ್ಲನನ್ನು ಕರೆಯುವ ನಲ್ಲೆಯ ಮನದ ಆಪ್ತಭವ ಮನವನ್ನ ಆರ್ದ್ರವಾಗಿಸುತ್ತದೆ. ತುಂಬಾ ಚೆಂದದ ಕವನ.

ಸಾಗರದಾಚೆಯ ಇಂಚರ said...

ತುಂಬಾ ಮುದ್ದಾದ ಕವಿತೆ

ಯಾವಾಗಲೂ ೬ ಸಾಲು ಬರೆಯುವ ನೀವು ಇಂದು ಸುಂದರ ಕವಿತೆಯನ್ನೇ ಕೊಟ್ಟಿದ್ದಿರಿ

ಹೀಗೆ ಬರೆಯುತ್ತಿರಿ

Unknown said...

Wah Wah... Super aagide..

Kirti said...

ur all poems really very diff n superb 1st time i entered ur memories but really nice feelings of remembering some sweet memories.. m learner in this poetry feeling world.. visit once to my small blog ok ...

ಶಿವಪ್ರಕಾಶ್ said...

naanallappa... ha ha ha. just kidding...

really very nice one.. :)

Snow White said...

priya gelati sahana,
ninna preetiya maatugalige nanna dhanyavadagalu :)

Snow White said...

ದಿನಕರ ಮೊಗೇರ sir,
tumba tumba dhanyavadagalu :)

Snow White said...

manasu madam,
vandanegalu :)

Snow White said...

ಸವಿಗನಸು sir,
vandanegalu sir :)bhava istavagidakke dhanyavadagalu :)

Snow White said...

Subrahmanya sir,
enu illa sir..summane bareyuve aste..ella kaalpanika :)

Snow White said...

ಸೀತಾರಾಮ. ಕೆ. / SITARAM.K sir,
nimmelara prothsaha heege irali sir :)vandanegalu :)

Snow White said...

ಸಾಗರದಾಚೆಯ ಇಂಚರda gurumurthy sir,
neevu hellidarindale naanu dodda kavite bareyalu shurumaddiddu..:)
ee kavite nimage istavaagidakke nanna dhanyavadagalu :) ella kaalpanika saalugalu aste sir ..nimma prothsaha heege irali :)

Snow White said...

ರವಿಕಾಂತ ಗೋರೆ sir,
vandanegalu nimage :)

Snow White said...

Kirti avare,
nimage nanna blogige swagatha..
nimma blog saha chennagude,naanu bandidde allige :)

Snow White said...

ಶಿವಪ್ರಕಾಶ್ sir,
kevala kaalpanika saalugalu aste :):) so adu neeve agirabahudu ee kavanada nayakige,nanage gotillappa ;) vandanegalu :)

SAKHI said...

ava yaavan ava helralla matthe.. avna kutthige patti hidkond elkondd bandu kelthini; yakle mangya ee hudgige hinga kaata kodlikatthi antha...

Snow White said...

Sakhi avare,
kevala kaalpanika saalugalu aste :):) adu yaarendu nanagu gotilla :) swaagatha nanna bloggige ,yavagalu barutta iri :)

ಮನಸಿನಮನೆಯವನು said...

Boyfriend means..''Teacher of everything he will tell everything to girl.
But when marriage matter comes he will tell how his wife should and also should not like you.."

Snow White said...

- ಕತ್ತಲೆ ಮನೆ avare,
dhanyavadagalu nimma anisikegalannu hanchikondidakke.. :)