ಸ್ನೇಹವೆಂಬ ಕಡಲ ಆಳ ಅಳೆಯುವುದೆಂದರೆ ..
ಬಾನ ಚುಕ್ಕಿಗಳ ಲೆಕ್ಕವಿಟ್ಟಂತೆ..
ಅಂಕೆಗೆ ಸಿಗದು ,ಶಂಕೆಗೆ ಜಾಗವಿರದು ..
ಸ್ನೇಹದಲ್ಲಿ ಯಾವುದೇ ಇತಿ -ಮಿತಿಗಳಿರುವುದಿಲ್ಲ..
ಸ್ನೇಹಿತರ ಕಾಳಜಿಗೆ ಯಾವುದೇ ಅಳತೆ -ಮಾಪನಗಳಿರುವುದಿಲ್ಲ ..
ದೂರವೆಷ್ಟೇ ಇದ್ದರು ,ಮಾತಾಡಿ ಎಷ್ಟೋ ದಿನಗಳಾಗಿದ್ದರು ..
ಮತ್ತೆ ಸಿಕ್ಕಾಗ ಅದೇ ಕಕ್ಕುಲತೆ ,ಅದೇ ಆತ್ಮೀಯತೆ ಇರುವುದು ..
ಕೇವಲ ಈ ಬಂಧದಲಿ , ಸ್ನೇಹ ಸಂಬಂಧದಲಿ :) :)

14 comments:
wow very nice lines....
ಬಹಳ ಚಂದವಾದ ಕವನ ಗೆಳತಿ.
ಸ್ನೇಹ ಸಂಬಂಧ ತುಂಬಾ ಮಧುರ.
ಒಳ್ಳೆಯ ಕವನ.
ನಿಮ್ಮವ,
ರಾಘು.
super saalugaLu
nice...
ಸ್ನೇಹ ಸಂಭಂಧದ ಬಗ್ಗೆ ಸುಂದರ ಸಾಲುಗಳು.
Snow White,
ಚೆಂದದ ಸಾಲುಗಳು..
ಒಳ್ಳೆಯ ಸಾತ್ವಿಕ ಆಶಯದ ಕವನಗಳನ್ನು ಬರೆಯುತ್ತೀರಿ. ಚೆನ್ನಾಗಿದೆ.
Nice one...
wonderful, liked it
prathikrihisida ella snehitarigu nanna dhanyavadagalu :)yavagalu barutta iri :)
chennaagide...
ನಿಮ್ಮ ಮಾತು ಬಹಳ ಸತ್ಯ್ ಮತ್ತು ಅದೇ ನಿತ್ಯ...ದೂರವಿದ್ದರೂ ಮತ್ತೆ ಕಂಡಾಗ್ ಎಲ್ಲಿದ್ದವು ದೂರಗಳು? ತಿಳಿಯುವುದೇ ಇಲ್ಲ...ಅಭಿನಂದನೆ..ನಿಮ್ಮ ಈ ಸ್ನೇಹದ ಪರ ಕಕ್ಕುಲತೆಗೆ...
pratikrihisida ella snehitarige nanna dhanyavadagalu :) yavagalu barutta iri :)
Post a Comment