November 28, 2010



ಸೋನೆ ಮಳೆಯಲ್ಲಿ ನಿನ್ನ ಕಣ್ಣ ಸನ್ನೆಯದೇ ನೆನಪು ..
ಸೋಕುವ ತಂಗಾಳಿಯಲಿ ನಿನ್ನದೇ ಸುಂದರ ಕನಸು ..
ಸುತ್ತಮುತ್ತಲು ತುಂಬಿರುವ ಮಬ್ಬುಗತ್ತಲ್ಲಲ್ಲಿ ,ನಿನ್ನ ಬೆಚ್ಚನೆ ಒಲವಿನದೇ ಚಿಂತೆ ..
ಮಳೆಯ ಹನಿಗಳ ಬಿಂದುವಲ್ಲಿಯು ಕಾಣುತಿರುವುದು, ನಿನ್ನದೇ ಪ್ರತಿಬಿಂಬವಂತೆ..
ಪಾವನವಾಯಿತು ಪ್ರಕೃತಿ, ಮಳೆ ನೀರಲ್ಲಿ ತೋಯ್ದು ..
ನೂತನವಾಯಿತು ಮನವು , ನಿನ್ನ ನೆನಪಿನ ಹನಿಯಲ್ಲಿ ನೆನೆದು :) :)










6 comments:

ವಿ.ಆರ್.ಭಟ್ said...

ನೆನಪಿನಲ್ಲೇ ಕಾಲಹಾಕುತ್ತದ್ದೀರಿ, ವಾಸ್ತವಲೋಕಕ್ಕೆ ಬನ್ನಿ !

ಮನಮುಕ್ತಾ said...

ಸ೦ತಸ ತು೦ಬಿದ ಸಾಲುಗಳು..
nice...best of luck. :)

Kirti said...

superb poem n main thing is ur all poems r very nice i m loving it....

Ramesha said...

nice poem... keep writing... do visit my blog when u get sometime...

ಶಿವಪ್ರಕಾಶ್ said...

very nice one..

ಮನಸು said...

very nice ...