September 5, 2010



ಯಾರ ಮನದಲಿ ಏನುಂಟು ಬಲ್ಲವರಾರು ..
ನಗುವ ಮೊಗದಲಡಗಿರುವ ಭಾವ ಕಂಡವರಾರು ..
ಬರಿ ಮೇಲ್ನೋಟಕೆ ಸರಿ ಇದ್ದಾರೆ ಸಾಕೆ ಜನರು ..
ನಿಜ ಬಣ್ಣ ತಿಳಿದಾಗ ಅಪರಿಚಿತರಾಗರೇ ಅವರು ..


ಯಾರು ಹಿತವರು ನನಗೆ ಎಂದು ತಿಳಿಯ ಬಯಸಿದೆ ಮನ..
ತಿಳಿಯಲೆತ್ನಿಸಿ ತಾ ಸೋತು ಮರುಗಿದೆ ದಿನ..
ಇರುವರು ಗೆಳೆಯರು ಮನದಲಿ ಜೋಪಾನವಾಗಿ ..
ಆದರೆ ಕೆಲವು ದಾರಿಯಲಿ ನಮಗೆ ನಾವೇ ಅಲ್ಲವೇ ಇರಬಹುದು ಜೊತೆಯಾಗಿ ? :) :)





14 comments:

ದಿನಕರ ಮೊಗೇರ said...

sundara saaraviruva kavana....
kelavu shabdagalannu aachiche maaDidare innoo supar aagiruttittu....

Girish said...

So true!!
Thumba chennagi barediddira.. :)
Geleyaru yeshte hattiravadaru, kelavu daariyali namage naave saati..

ಸೀತಾರಾಮ. ಕೆ. / SITARAM.K said...

nice

ಆನಂದ said...

ಲೈಫು ಹಂಗೇನೆ... :)

Creativity said...

Suma, Bahala Sundaravada Saalugalu :) :)

SandyCarlson said...

A beautiful image. Thank you.

ಮನಮುಕ್ತಾ said...

snow white,
jeevanadalli hejjegalannu iduttaa hodante arthavaagide enisiddu nijavaagi arthavaagiye iruvudilla, arthavaagilla enisiddu taanetaanaagi tiliyuttage.jeevanavehhage :)
chendada kavana.

shridhar said...

Snow White ,,
True line ..
ಚಂದದ ಕವನ .. ಒಳ್ಳೆಯ ಭಾವನೆಗಳು ..

ಶಿವಪ್ರಕಾಶ್ said...

Nija suma avare..
recent aagi nanage ondu kahi anubhava aytu.. nambidavaru nambike ulisikollalilla..
its very difficult to trust....

ಮನಸಿನಮನೆಯವನು said...

ಹೌದೌದು.. 'ಯಾರ ಮನದಲಿ ಏನುಂಟು ಬಲ್ಲವರಾರು..'..

Subrahmanya said...

ಕವನದಲ್ಲಿ ಉಂಟಾಗಿರುವ ಭಾವ ಸಮಸ್ಯೆಗೆ ಕವನದಲ್ಲೇ ಉತ್ತರವನ್ನೂ ಕಂಡುಕೊಂಡಿದ್ದೀರಿ :)..ಚೆನ್ನಾಗಿದೆ.

Snow White said...

ella geleyarigu nanna dhanyadagalu :)
yavagalu barutta iri.. :) shivaprakash sir nimma maatu naanu opkotini.

ಜಲನಯನ said...

ಸುಮಾ, ನಿಮ್ಮ ಮನದಾಳದ ಮಾತು ಪದಗಳಾಗಿರುವುದು ಅವು ಕವನವಾಗಿದ್ದು ಅವುಗಳಲ್ಲಿ ಮನದಾಳದ ಮಾತು ಗೊತ್ತಿದ್ದೂ ಗೊತ್ತಾಗದಂತಾಗುವುದು..ಎಲ್ಲಾ ಚನ್ನಾಗಿ ಮೂಡಿವೆ

Snow White said...

jalanayana sir,
dhanyavadagalu nimage :)