January 3, 2010




ಸ್ನೇಹದ ರೆಕ್ಕೆ ಬೇಕಾಗಿದೆ ನನಗೆ ,
ಹೊತ್ತು ಹಾರಲು ನನ್ನ ಸ್ನೇಹಿತರನೆಲ್ಲ ...
ಪ್ರೀತಿಯ ಗೂಡು ಕಟ್ಟಬೇಕಾಗಿದೆ ನಾನು ,
ಬೇಕಲ್ಲ ನಮೆಗೆಲ್ಲ ಇರಲು ಒಂದು ಅಂದದ ತಾವು ..
ವಾತ್ಸಲ್ಯದ ಜೊತೆಗೆ ಬೇಕು ನಮಗೆ ಆತ್ಮೀಯತೆಯ ಗುಟುಕು ..
ನಮ್ಮ ಗೂಡಲಿ ಶಾಂತಿಯ ಮಂತ್ರ ನಲಿದಾಡಬೇಕು .. :)

13 comments:

Guruprasad said...

ಕವನ ಚಿಕ್ಕದಾಗಿ ತುಂಬ ಚೆನ್ನಾಗಿ ಇದೆ...ಖಂಡಿತವಾಗಲು ನಿಮಗೆ ಒಳ್ಳೆಯ ಸ್ನೇಹದ ರೆಕ್ಕೆ ಸಿಗುತ್ತೆ....ನಿಮ್ಮ ಎಲ್ಲ ಸ್ನೇಹಿತರನ್ನು ಕರೆದು ಕೊಂಡು,,, ಸುಂದರವಾದ ನಿಮ್ಮ ಕನಸಿನ ಗೂಡು ಕಟ್ಟಿ...

ಮನಮುಕ್ತಾ said...

ಸು೦ದರ ಕವನ...ಮಧುರವಾದ ಆಶಯ...
ಬೇಗನೆ ಈಡೇರಲಿ..ನಿಮ್ಮಮನಸಿನ ಕೋರಿಕೆ...
ಹೆಚ್ಚು ಹೆಚ್ಚು ಕವನಗಳನ್ನು ಕೊಡುತ್ತಿರಿ...

ಸವಿಗನಸು said...

ಕವನ ಸೊಗಸಾಗಿದೆ...
ನಿಮಗೆ ಒಳ್ಳೆಯ ಸ್ನೇಹದ ರೆಕ್ಕೆ ಸಿಗಲಿ....

ಶಿವಪ್ರಕಾಶ್ said...

ಸುಂದರ ಕವನ... :)

Snow White said...

ಗುರು ಅವರೇ,
ನಿಮ್ಮ ಅನಿಸಿಕೆಗಳನ್ನು ಕಂಡು ಖುಷಿಯಾಯಿತು,ಅದು ನಿಜವಾಗಲಿ ಎಂದು ಬೇಡಿಕೊಳ್ಳುವೆ :) ಯಾವಾಗಲು ಬರುತ್ತಾ ಇರಿ :)

Snow White said...

ಮನಮುಕ್ತ ಅವರೇ,
ನಿಮ್ಮ ಅನಿಸಿಕೆಗಳು ನಿಜವಾಗಲಿ ಎಂದು ಬೇಡಿಕೊಳ್ಳುವೆ, ಧನ್ಯವಾದಗಳು :) ಯಾವಾಗಲು ಬರುತ್ತಾ ಇರಿ :)

Snow White said...

ಸವಿಗನಸು ಅವರೇ,
ನಿಮ್ಮ ಮಾತುಗಳಿಗೆ ಧನ್ಯವಾದಗಳು :) ಯಾವಾಗಲು ಬರುತ್ತಾ ಇರಿ :)

Snow White said...

ಶಿವಪ್ರಕಾಶ್ ಅವರೇ,
ನಿಮ್ಮ ಮಾತುಗಳಿಗೆ ಧನ್ಯವಾದಗಳು :) ಯಾವಾಗಲು ಬರುತ್ತಾ ಇರಿ :)

angel said...

very nice sweetu.. but ur kannada is too good...lil diff to undestand..:) i ll focus more on ur english blog sweetu:)

angel said...

you have been awarded in my blog :)

Snow White said...

hi angel,
thanks a lot for stopping by dear :) wil try and make it simple :)

Snow White said...

hi angel,
thanks for the award putti :)

ಸೀತಾರಾಮ. ಕೆ. / SITARAM.K said...

ಅ೦ದದ ತಾವು- ಅ೦ತರಜಾಲದ ಬ್ಲೊಗು
ಸ್ನೇಹಿತರು ಅನೇಕರು ಅಲ್ಲವೇ
ಬ್ಲೊಗ್ ರೆಕ್ಕೆ ಮೂಲಕ ಹಾರಿ ಆಯಿತಾ...