tag:blogger.com,1999:blog-7074241091320507375.post982716593462646339..comments2023-03-31T17:59:19.406+05:30Comments on ನೆನಪು: ಏನು ಮಾಡಿದೆ ನಾ ?Snow Whitehttp://www.blogger.com/profile/00989343377268980825noreply@blogger.comBlogger10125tag:blogger.com,1999:blog-7074241091320507375.post-91704989110153173412009-11-23T15:43:17.171+05:302009-11-23T15:43:17.171+05:30ತೊರೆದವರ ತೆರೆದಮನ ಓದಲಾಗದಿದ್ದರೆ ಬಹಳ ತೊಂದರೆಯಾಗುತ್ತೆ ಮನ...ತೊರೆದವರ ತೆರೆದಮನ ಓದಲಾಗದಿದ್ದರೆ ಬಹಳ ತೊಂದರೆಯಾಗುತ್ತೆ ಮನಕ್ಕೆ ಎನ್ನುವುದನ್ನು ಕವಿತೆ ಮಾಧ್ಯಮ...ಸೂಪರ್ ಸೆಲೆಕ್ಷನ್....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7074241091320507375.post-11746170776249036722009-11-22T18:48:07.605+05:302009-11-22T18:48:07.605+05:30ಸುಮಾ,
ಒಳ್ಳೆಯ ಕವನ,, ಕೆಲವೊಂದು ಸರಿ,, ಇಂತಹ ಪ್ರಶ್ನೆಗಳನ...ಸುಮಾ,
ಒಳ್ಳೆಯ ಕವನ,, ಕೆಲವೊಂದು ಸರಿ,, ಇಂತಹ ಪ್ರಶ್ನೆಗಳನ್ನು ನಾವೇ ಕೇಳಿಕೊಂಡರು,,ಉತ್ತರ ಸಿಗುವುದಿಲ್ಲ....ಬಿಟ್ಟು ಹೋದವರು ಉತ್ತರ .... ಕೊಡೋದಿಲ್ಲ ಅಲ್ವGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-7074241091320507375.post-77060216575979856112009-11-19T19:03:24.484+05:302009-11-19T19:03:24.484+05:30ಚುಕ್ಕಿ ಚಿತ್ತಾರ ಅವರೇ,
ತು...ಚುಕ್ಕಿ ಚಿತ್ತಾರ ಅವರೇ,
ತುಂಬ ಧನ್ಯವಾದಗಳು..ನನ್ನ ಬ್ಲಾಗ್ಗೆ ಸ್ವಾಗತ ..ಯಾವಾಗಲು ಬರುತ್ತಾ ಇರಿ
ಸುಮಾSnow Whitehttps://www.blogger.com/profile/00989343377268980825noreply@blogger.comtag:blogger.com,1999:blog-7074241091320507375.post-23105070359805998222009-11-17T10:01:06.489+05:302009-11-17T10:01:06.489+05:30ಕವನ ಚೆನ್ನಾಗಿದೆ. ಮು೦ದುವರೆಸಿ....ಕವನ ಚೆನ್ನಾಗಿದೆ. ಮು೦ದುವರೆಸಿ....ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-7074241091320507375.post-7685532092883612412009-11-16T19:47:06.522+05:302009-11-16T19:47:06.522+05:30ಶಿವಪ್ರಕಾಶ್ ಅವರೇ ,
ನಿಮ್ಮ ...ಶಿವಪ್ರಕಾಶ್ ಅವರೇ ,
ನಿಮ್ಮ ಮಾತುಗಳನ್ನು ನಾನು ನಿಜಕ್ಕೂ ಒಪ್ಪುತ್ತೀನಿ ... ನಿಮ್ಮ ಮಾತುಗಳಿಗೆ ಧನ್ಯವಾದಗಳು ...ಯಾವಾಗಲು ಬರುತ್ತಾ ಇರಿ :)

ಸುಮಾSnow Whitehttps://www.blogger.com/profile/00989343377268980825noreply@blogger.comtag:blogger.com,1999:blog-7074241091320507375.post-2578201637678879762009-11-16T17:50:48.905+05:302009-11-16T17:50:48.905+05:30'ನಾನೇನು ತಪ್ಪು ಮಾಡಿದೆ...?' ಎಂದು ಕೇಳಿದರು ಉತ್...'ನಾನೇನು ತಪ್ಪು ಮಾಡಿದೆ...?' ಎಂದು ಕೇಳಿದರು ಉತ್ತರ ಕೊಡದೆ ಹೊರಟು ಹೋಗುವರು...
ಕೊನೆಗೆ 'ನಾನೇನು ತಪ್ಪು ಮಾಡಿದೆ..?' ಎಂದು ನಾವು ಮನದೆಲ್ಲೆ ನೊಂದುಕೊಳ್ಳುವುದು..
ನಿಮ್ಮ ಕವನ ಅದನ್ನು ಚನ್ನಾಗಿ ಬಿಂಬಿಸಿದೆ..ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-7074241091320507375.post-22140998262100665012009-11-14T22:28:36.650+05:302009-11-14T22:28:36.650+05:30ರಾಘು ಅವರೇ ,
ನಿಮ್ಮ ಅನಿಸಿಕೆಗಳಿಗೆ ನನ್ನ ಧನ್ಯವಾದ...ರಾಘು ಅವರೇ ,
ನಿಮ್ಮ ಅನಿಸಿಕೆಗಳಿಗೆ ನನ್ನ ಧನ್ಯವಾದಗಳು.. ನಿಮ್ಮ ಮಾತುಗಳು ನಿಜಕ್ಕೂ ಸತ್ಯ ..ನೋವಿನ ಅರ್ಥ ತಿಳಿದಿರುವುದು ಮನಸ್ಸಿರುವರೆಗೆ ಮಾತ್ರ :)

ಸುಮಾSnow Whitehttps://www.blogger.com/profile/00989343377268980825noreply@blogger.comtag:blogger.com,1999:blog-7074241091320507375.post-17144310861326840832009-11-13T22:41:45.244+05:302009-11-13T22:41:45.244+05:30ನೆನಪಿನ ಸುಮ,
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆಯೇ? ನೋವಿನ...ನೆನಪಿನ ಸುಮ,
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆಯೇ? ನೋವಿನ ಅರ್ಥ ತಿಳಿದಿರುವುದು ಮನಸ್ಸಿರುವವರಿಗೆ ಮಾತ್ರ ತಾನೆ ಅಲ್ವ..ಅನುಕ್ಷಣ ನೀನಾದೆ 'ನೀ'ಗೆ ದ್ವನಿ, ಆ ದ್ವನಿಗೆ ಸ್ವರವಾದೆ, ಆ ಸ್ವರಕ್ಕೆ ರಾಗವಾದರೂ ಸೇರಲಿಲ್ಲ ಧ್ವನಿ ಧ್ವನಿಗೆ...
ಚೆನ್ನಾಗಿದೆ ನಿಮ್ಮ ನೋವು ತುಂಬಿದ ಭಾರದ ಸಾಲುಗಳು...
ನಿಮ್ಮವ
ರಾಘು,Raghuhttps://www.blogger.com/profile/00115464877589726798noreply@blogger.comtag:blogger.com,1999:blog-7074241091320507375.post-57460757048942028922009-11-13T18:41:20.682+05:302009-11-13T18:41:20.682+05:30ಸಹನಾ ಅವರೇ,
ನಿಮ್ಮ ಮಾತುಗಳಿಗೆ ಧನ್ಯವಾದಗಳು.. :...ಸಹನಾ ಅವರೇ,
ನಿಮ್ಮ ಮಾತುಗಳಿಗೆ ಧನ್ಯವಾದಗಳು.. :)ಯಾವಾಗಲು ಬರುತ್ತಾ ಇರಿ :)
ಸುಮಾSnow Whitehttps://www.blogger.com/profile/00989343377268980825noreply@blogger.comtag:blogger.com,1999:blog-7074241091320507375.post-60714828578796252902009-11-13T15:34:42.139+05:302009-11-13T15:34:42.139+05:30ಹೃದಯದ ನೋವನ್ನು ಬಹಳ ಚೆನ್ನಾಗಿ ವರ್ಣಿಸಲಾಗಿದೆ ಸುಮ :) :)ಹೃದಯದ ನೋವನ್ನು ಬಹಳ ಚೆನ್ನಾಗಿ ವರ್ಣಿಸಲಾಗಿದೆ ಸುಮ :) :)Creativityhttps://www.blogger.com/profile/15541499368294604436noreply@blogger.com